ಮನೆಯಲ್ಲೇ ಶುದ್ಧವಾದ ಪರಿಮಳಭರಿತ ತುಪ್ಪ ಮಾಡುವ ವಿಧಾನ | Homemade Pure Ghee Recipe |
pavana vlogs
0:00 / 0:00
ಮನೆಯಲ್ಲೇ ಶುದ್ಧವಾದ ಪರಿಮಳಭರಿತ ತುಪ್ಪ ಮಾಡುವ ವಿಧಾನ | Homemade Pure Ghee Recipe |
51 просмотр · 7 дн. назад
pavana vlogs
56 подписчиков
51 просмотр · 7 дн. назад
ನಮಸ್ಕಾರ ಸ್ನೇಹಿತರೇ ❤️
ಇವತ್ತಿನ ವಿಡಿಯೋದಲ್ಲಿ ಮನೆಯಲ್ಲಿ ಸುಲಭವಾಗಿ ಶುದ್ಧವಾದ, ಪರಿಮಳಭರಿತ ಹಾಗೂ ರುಚಿಯಾದ ತುಪ್ಪವನ್ನು ಹೇಗೆ ತಯಾರಿಸುವುದು ಎಂದು ತೋರಿಸಿದ್ದೇನೆ.
ಮನೆಯಲ್ಲೇ ತಯಾರಿಸಿದ ತುಪ್ಪದ ರುಚಿಯೇ ಬೇರೆ. ಅನ್ನ, ಸಿಹಿ ತಿಂಡಿಗಳು ಹಾಗೂ ದಿನನಿತ್ಯದ ಅಡುಗೆಗೆ ಈ ತುಪ್ಪ ತುಂಬಾ ಚೆನ್ನಾಗಿರುತ್ತದೆ.
ನನ್ನ ಈ ಪ್ರಯತ್ನ ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ. ನಮ್ಮ Pavana Vlogs ಚಾನೆಲ್‌ಗೆ Subscribe ಆಗಿ. ❤️
Pavana Vlogs ❤️
#HomemadeGhee #PureGhee #ತುಪ್ಪ #ಮನೆಯಲ್ಲಿ_ತುಪ್ಪ #GheeMaking #TraditionalCooking #PavanaVlogs #KannadaVlogs #HomemadeFood #IndianCooking