NANNA YESUVE | Kannada Christian Song | Holy Mass Communion | Sankalpa | Joel Vegas
Wilston Gonsalves Music
0:00 / 0:00
NANNA YESUVE | Kannada Christian Song | Holy Mass Communion | Sankalpa | Joel Vegas
9 478 просмотров · 6 лет назад
Wilston Gonsalves Music
32,9 тыс. подписчиков
9 478 просмотров · 6 лет назад
Nanna Yesuve Nanna Dewane Kannada Christian Devotional Song from Sankalpa released by Most.Rev.Dr Antony Swamy (Bishop of Chikmagalur Diocese)
Album : Sankalpa
Song : Nanna Yesuve
Producer : Lawrence Menezes & Celien Menezes
Music & Lyrics : Joel Vegas
Singers : Joel Vegas & Vileena Gonsalves
Orchestration : Wilston Gonsalves
Mastering : Vishwanath
Recorded @ MID Studio ,Mysore
...............................................................................
Song Lyrics
ನನ್ನ ಯೇಸುವೆ ನನ್ನ ದೇವನೆ ನಿಮಗಿಂದು ಶಿರಬಾಗುವೆ
ನೀ ನೀಡಿದ ವರದಾನಕ್ಕೆ ನಾನಿಂದು ಋಣಿಯಾಗುವೆ-೨
ನನ್ನ ಬಾಳ ಅನುದಿನವು ನಾ ಕಳೆವ ಕ್ಷಣಕ್ಷಣವು
ನಿಮ್ಮ ನಾಮವ ನಾ ಸಾರುವೆ
ನಿಮಗಾಗಿ ನಾ ಬಾಳುವೆ-೨
ಈ ಮನದ ಅಳಲು ಕವಿದಿದ್ದ ಇರುಳು ನೀ ಬರಲು ಮರೆಯಾಗಿದೆ
ಪ್ರೀತಿಯ ಕಡಲು ಆತ್ಮಕ್ಕೆ ಬರಲು ಈ ಜೀವವು ಹಸಿರಾಗಿದೆ-೨
ಮನದಾಳದ ಮಾತಾಗಿದೆ ಈ ಬಾಳಿಗೆ ಬೆಳಕಾಗಿದೆ
ಈ ಜೀವದ ಸೆಲೆಯಾಗಿದೆ ನಿಮ್ಮ ಪ್ರೀತಿಯು ಈ ಜೀವದ ಸೆಲೆಯಾಗಿದೆ
ನನ್ನ ಒಡಲ ಧ್ವನಿಯು ನಿಮ್ಮನ್ನೆ ಕರೆದು ನಿಮ್ಮ ನಾಮಕ್ಕೆ ಸ್ತುತಿ ಹಾಡಿದೆ
ಮೃದುವಾದ ಮನವು ನಿಮ್ಮನ್ನೆ ನೆನೆದು ಸಂತೋಷದಿ ಕುಣಿದಾಡಿದೆ -೨
ಅನುರಾಗದ ಸುಧೆಯಾಗಿದೆ ಆನಂದದ ಸ್ವರವಾಗಿದೆ
ನಿಮ್ಮಲ್ಲಿ ನೆಲೆಯಾಗಿದೆ ಈ ಮನವು ನಿಮ್ಮಲ್ಲಿ ನೆಲೆಯಾಗಿದೆ
..............................................................................
Here is the link of
SANKALPA Christian Album
• SANKALPA Album
#WilstonGonsalves #Sankalpa #ChristianSong #maathruvaatsalya #AmmaNanAmma #Kannadaholymass #MotherMarySong
#EntranceSong #OffertorySong
............................................................................
For more Kannada Christian Devotional Songs,Holy Mass Hyms
SUBSCRIBE Channel
Share , Like , Comment
All Glory To JESUS
Wilston Gonsalves
Mysore Diocese
9481248657
...............................................................................
GOD BLESS YOU