Dravidian University - A Glimpse | ದ್ರಾವಿಡ ವಿಶ್ವವಿದ್ಯಾಲಯ - ಒಂದು ನೋಟ | 100th Video |
Department of Kannada, D.U. Kuppam
0:00 / 0:00
Dravidian University - A Glimpse | ದ್ರಾವಿಡ ವಿಶ್ವವಿದ್ಯಾಲಯ - ಒಂದು ನೋಟ | 100th Video |
455 просмотров · 6 дней назад
Department of Kannada, D.U. Kuppam
270 подписчиков
455 просмотров · 6 дней назад
ನಮ್ಮ ಚಾನಲ್ಲಿನಲ್ಲಿ ಇದು ನೂರನೇ ವಿಡಿಯೋ.
ಕಾವ್ಯಸ್ವಾದ, ಸಾಹಿತ್ಯ ಸಂವಾದ, ಉಪನ್ಯಾಸ ಇನ್ನಿತರ ಸಾಹಿತ್ಯ ಸಂಬಂಧಿ ವಿಡಿಯೋಗಳ ಸಾಲಿಗೆ ಇಂದು ವಿಶೇಷ ವಿಡಿಯೋವೊಂದು ನಿಮ್ಮ ಕೈಯಲ್ಲಿದೆ. ಹೆಸರೇ ತಿಳಿಸುವಂತೆ ದ್ರಾವಿಡ ವಿಶ್ವವಿದ್ಯಾಲಯವು ದ್ರಾವಿಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇವುಗಳ ಅಧ್ಯಯನಕ್ಕೆ ಮೀಸಲಾದ ಸ್ಥಳ. ಈ ವಿಸ್ತಾರವಾದ ವಿಶ್ವವಿದ್ಯಾಲಯದ ಭವನಗಳಿಗೆ ಮತ್ತು ರಸ್ತೆಗಳಿಗೆ ದಕ್ಷಿಣ ಭಾರತದ ಐತಿಹಾಸಿಕ ವ್ಯಕ್ತಿಗಳ ಹೆಸರುಗಳನ್ನೂ, ಭಾಷಾವಿಜ್ಞಾನಿಗಳ ಹೆಸರುಗಳನ್ನು ಹಾಗೂ ಸ್ಥಳಿಯ ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ಇಡಲಾಗಿದೆ. ಇವನ್ನು ಈ ವಿಡಿಯೋದಲ್ಲಿ ತೋರಿಸಿ, ಆ ಕುರಿತಾಗಿ ಒಂದೆರಡು ಸಾಲುಗಳಲ್ಲಿ ಪರಿಚಯಿಸುವ ಪ್ರಯತ್ನವನ್ನು ಮಾಡಲಾಗಿದೆ.
ವಿಡಿಯೋದಲ್ಲಿ ತೋರಿಸಲಾಗಿರುವ ಸ್ಥಳಗಳು : ದ್ರಾವಿಡ ವಿಶ್ವವಿದ್ಯಾಲಯ ಮುಖ್ಯದ್ವಾರ, ಹರಪ್ಪ ಭವನ, ಜಾನಪದ ಭವನ, ದೇಸಿಸಿರಿ ಪ್ರಾಂಗಣ, ಜಾನಪದ ವಸ್ತುಸಂಗ್ರಹಾಲಯ, ಕೃಷ್ಣದೇವರಾಯ ಶಿಲ್ಪವನ, ಭಾಷಾಭವನ, ಎಂ.ಎಸ್.ಸುಬ್ಬುಲಕ್ಷ್ಮೀ ಆಡಿಟೋರಿಯಂ, ಕಂದುಕೂರಿ ವಿರೇಶಲಿಂಗಂ ಸಭಾಂಗಣ, ಬಳ್ಳಾರಿ ರಾಘವ ಆಂಪಿಥಿಯೇಟರ್, NTR ಸ್ಮಾರಕ, Dr.NTR Classroom Complex, Central Library, ವೇಮನ ಭವನ, ತಿರುವಳ್ಳುವರ್ ಭವನ, ಬಸವ ಭವನ, ನಾರಯಣಗುರು ಭವನ, ಪೆರಿಯಾರ್ ಭವನ, ಕಲ್ಬರಹಗಳು, Cefeteria, ತಾಳ್ಲಪಾಕ ಅನ್ನಮಾಚಾರ್ಯ ಪ್ರಸಾರಾಂಗ, ಕಂಗುಂದಿ ಮತ್ತು ವೈದುಂಬ ಪುರುಷರ ವಸತಿ ನಿಲಯ, ಅಕ್ಕಮಹಾದೇವಿ ಮಹಿಳಾ ವಸತಿ ನಿಲಯ, ಎಮಿನೋ ವಿಶ್ರಾಂತಿ ಗೃಹ, ಟಿ. ಬರ್ರೋ ಮತ್ತು ಕಾಸಿಪಾಂಡಿಯನ್ ರಸ್ತೆಗಳು, ಇಂದಿರಾಗಾಂಧಿ ಹೊರಾಂಗಣ ಕ್ರೀಡಾಂಗಣ ಮತ್ತು ಹೆಲಿಪ್ಯಾಡ್.
ಪರಿಚಯತ್ಮಕವಾಗಿ ನಿರೂಪಿಸಿದವರು :
ರೂಪೇಶ್ ಕುಮಾರ್ ಸಿ
ಅನಿಲ ಪೂಜಾರ
ತೀರ್ಥಪ್ರಸಾದ್ ಎಂ.ಎಸ್
ಮಂಜುನಾಥ
ನಟರಾಜ
ಅಭಿಷೇಕ ಎಂ
ಸದಾಶಿವ ಬಿ
ವ್ಯಾಸರಾವ್ ಜೆ.ಎಸ್
BGM :
Tarana in Raag Nat Bhairav by Sandeep Das, Adhiraj Chaudhuri, Bivakar Chaudhuri
July by John Patitucci
Running by Nat Keefe
Raag Pahadi by Sandeep Das, Mayank Raina, Bivakar Chaudhuri
Indian Classical India Happy
Raga Of Thousand Suns by Hanu Dixit
Palace of Roses by Aakash Gandhi
Filmed and Edited by Vyasa S Jarabanda
#dravidan #famous #names #kuppam #andrapradesh #kannada #university #culture #linguistics #history #government