ಬಸವಣ್ಣನ ವಚನ ಅರ್ಥಸಹಿತ #ಕನ್ನಡ #ವಚನ #vachanagalu
p&b channel
0:00 / 0:00
ಬಸವಣ್ಣನ ವಚನ ಅರ್ಥಸಹಿತ #ಕನ್ನಡ #ವಚನ #vachanagalu
292 просмотра · 13 дн. назад
p&b channel
906 подписчиков
292 просмотра · 13 дн. назад
ಹೊಯಿದವರೆನ್ನ ಹೊರೆದವರೆಂಬೆನು :
ಬಯಿದವರೆನ್ನ ಬಂಧುಗಳೆಂಬೆನು.
ನಿಂದಿಸಿದವರೆನ್ನ ತಾಯಿತಂದೆಗಳೆಂಬೆ ;
ಅಳಿಗೊಂಡವರೆನ್ನ ಆಳರೆಂಬೆ.
ಜರಿದವರೆನ್ನ ಜನ್ಮಬಂಧುಗಳೆಂಬೆ :
ಕೊಂಡಾಡಿದವರೆನ್ನ ಹೊನ್ನ ಶೂಲದಲ್ಲಿಕ್ಕಿದರು ಕೂಡಲಸಂಗಮದೇವಾ.
#ವಚನಗಳು