ಒಮ್ಮೆ ಈ ರೀತಿ ಮಸಾಲಾ ಪುರಿ ಮಾಡಿ ನೋಡಿ 😍 | ಬಿಸಿ ಬಿಸಿ Home made masala Puri chaat | A-Z Recipe
Savi Kitchen Kannada
0:00 / 0:00
ಒಮ್ಮೆ ಈ ರೀತಿ ಮಸಾಲಾ ಪುರಿ ಮಾಡಿ ನೋಡಿ 😍 | ಬಿಸಿ ಬಿಸಿ Home made masala Puri chaat | A-Z Recipe
186 просмотров · 4 дня назад
Savi Kitchen Kannada
4,56 тыс. подписчиков
186 просмотров · 4 дня назад
#ಮಸಾಲಾಪುರಿ #ಮಸಾಲಾಪುರಿರೆಸಿಪಿ #MasalaPuri #MasalaPuriRecipe #KannadaRecipe #KannadaCooking #SaviKitchenKannada #StreetFood #BangaloreMasalaPuri #IndianStreetFood #ChaatRecipe #EveningSnacks #SnacksRecipe #HomemadeMasalaPuri #EasyRecipe
ಇವತ್ತು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ರುಚಿಕರವಾದ ಮಸಾಲಾ ಪುರಿ ಮಾಡಿದ್ದೇವೆ 😋❤️
ಹೋಟೆಲ್ ಹಾಗೂ ಬೀದಿ ಬದಿಯಲ್ಲಿ ಸಿಗುವ ಮಸಾಲಾ ಪುರಿಯ ರುಚಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು. ಮಸಾಲೆ, ಹಸಿರು ಚಟ್ನಿ ಹಾಗೂ ಬಟಾಣಿ ಗ್ರೇವಿ ಎಲ್ಲವನ್ನೂ ಪರ್ಫೆಕ್ಟ್ ಆಗಿ ಮಾಡಿ ಖಾರಖಾರ, ರುಚಿರುಚಿಯಾದ ಮಸಾಲಾ ಪುರಿ ಹೇಗೆ ಮಾಡುವುದು ಎಂದು ಈ ವೀಡಿಯೋದಲ್ಲಿ ಹಂತ ಹಂತವಾಗಿ ತೋರಿಸಿದ್ದೇನೆ.
ಒಮ್ಮೆ ಈ ರೀತಿ ಮಾಡಿ ನೋಡಿ, ಮನೆಯವರ favourite ಆಗೋದು ಖಂಡಿತಾ 😍
ವೀಡಿಯೋ ಇಷ್ಟವಾದರೆ Like 👍 Share ❤️ ಮತ್ತು Subscribe 🔔 ಮಾಡಿ.