Перейти к содержимому

|| ಪೌಷ್ಟಿಕಾಂಶ ಭರಿತ ಆಹಾರ || Sweetcorn Salad || ಮೆಕ್ಕೆಜೋಳದ ಕೋಸಂಬರಿ ||

Mamatha Mani Cooking Channel

0:00 / 0:00

|| ಪೌಷ್ಟಿಕಾಂಶ ಭರಿತ ಆಹಾರ || Sweetcorn Salad || ಮೆಕ್ಕೆಜೋಳದ ಕೋಸಂಬರಿ ||

126 просмотров · 10 дней назад
Mamatha Mani Cooking Channel
69 подписчиков
126 просмотров · 10 дней назад
🌽 ರುಚಿಯಾದ ಮಕ್ಕೆ ಜೋಳದ ಕೋಸಂಬರಿ 🌽 ಮಕ್ಕೆ ಜೋಳ, ತಾಜಾ ತರಕಾರಿಗಳು ಮತ್ತು ಸಿಂಪಲ್ ಮಸಾಲೆಗಳಿಂದ ಮಾಡುವ ಈ ಕೋಸಂಬರಿ ತುಂಬಾ ರುಚಿಕರ ಹಾಗೂ ಆರೋಗ್ಯಕರ. 😋❤️ ಮಾಡಲು ಸುಲಭ, ಕಡಿಮೆ ಸಮಯದಲ್ಲಿ ತಯಾರಾಗುವ ಈ ಕೋಸಂಬರಿ ಊಟದ ಜೊತೆ ಅಥವಾ ಸಾಯಂಕಾಲದ ಸ್ನ್ಯಾಕ್ ಆಗಿ ಕೂಡ ಸವಿಯಬಹುದು. ನಮ್ಮ Mamatha Mani Cooking Channel ಅನ್ನು Subscribe ಮಾಡಿ ❤️ ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ.