ಪ್ರಶ್ನೆಗೆ ಒಳಗಾದ ಜ್ಞಾನೇಶ್ ಮಗಳು ಮೇಧಾ ರೂಪಂ ಪ್ರಕರಣ: ಚಂದ್ರ ಚೂಡ್ ರಿಂದ ಸೂರ್ಯಕಾಂತ್ ವರೆಗೆ| SANMARGA NEWS
Sanmarga News
0:00 / 0:00
ಪ್ರಶ್ನೆಗೆ ಒಳಗಾದ ಜ್ಞಾನೇಶ್ ಮಗಳು ಮೇಧಾ ರೂಪಂ ಪ್ರಕರಣ: ಚಂದ್ರ ಚೂಡ್ ರಿಂದ ಸೂರ್ಯಕಾಂತ್ ವರೆಗೆ| SANMARGA NEWS
11 896 просмотров · 13 часов назад
Sanmarga News
235 тыс. подписчиков
11 896 просмотров · 13 часов назад
ನ್ಯಾಯಾಂಗದ ಸ್ವಾಯತ್ತತೆ ಮತ್ತು ನ್ಯಾಯಮೂರ್ತಿಗಳ ನಿಷ್ಪಕ್ಷಪಾತತೆ ಕುರಿತು ಹೊಸ ಚರ್ಚೆ ಆರಂಭವಾಗಿದೆ. ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಡಿ.ವೈ. ಚಂದ್ರಚೂಡ್ ಅವರ ಕಾರ್ಯವೈಖರಿ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಗಮನ ಸೆಳೆದಿವೆ. ಮತ್ತೊಂದೆಡೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಕೆಲವು ಕ್ರಮಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಈ ಆರೋಪಗಳು, ವಿವಾದಗಳು ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯ ಕುರಿತು ಈ ವಿಡಿಯೋದಲ್ಲಿ ವಿಶ್ಲೇಷಿಸೋಣ.
#SupremeCourt #IndianJudiciary #JusticeDYChandrachud #JusticeSanjayKishanKaul #ChiefJusticeOfIndia #JusticeSuryaKant #JudicialIndependence #JudicialAccountability #CollegiumSystem #ElectionCommission #GyaneshKumar #SIRControversy #IndianDemocracy #PoliticalAnalysis #IndiaNews #KannadaNews #SanmargaNews