Перейти к содержимому

kirasur full natka ಹುಚ್ಚನ ಕಣ್ಣೀರು ಸುಂದರ ಸಾಮಾಜಿಕ ನಾಟಕ #kannadanataka

HN CREATION 93 VIDEO GRAPHICS

0:00 / 0:00

kirasur full natka ಹುಚ್ಚನ ಕಣ್ಣೀರು ಸುಂದರ ಸಾಮಾಜಿಕ ನಾಟಕ #kannadanataka

6 476 просмотров · 1 г. назад
HN CREATION 93 VIDEO GRAPHICS
9,27 тыс. подписчиков
6 476 просмотров · 1 г. назад
kirasur full natka ‪@hncreation93ediz‬ ಬಾಗಲಕೋಟೆ ತಾಲ್ಲೂಕಿನ ಕಿರಸೂರ ಗ್ರಾಮದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಕೋಣಮ್ಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ಪ್ರಯುಕ್ತ ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯುವ ಜಾತ್ರೆಯಲ್ಲಿ ಊರಿನ ಗೆಳೆಯರ ಬಳಗದಿಂದ ಸುಂದರ ಸಾಮಾಜಿಕ ನಾಟಕ ನಡುಯುತ್ತದೆ . ಈ ವರ್ಷವೂ ಕೂಡ ಮೇ 22 ಬುಧವಾರ 2024 ರಾತ್ರಿ 10:30 ಕ್ಕೆ " ಹುಚ್ಚನ ಕಣ್ಣಿರು " ಅರ್ಥಾತ ರೊಚ್ಚಿಗೆದ್ದ ಹುಚ್ಚ ಹುಲಿ ಎಂಬ ಸುಂದರ ಸಾಮಾಜಿಕ ನಾಟಕ ಯಶಸ್ಸಿಯಾಗಿ ನಡೆಯಿತು . ಈ ನಾಟಕಕ್ಕೆ ಸುತ್ತಲಿನ ಹತ್ತಾರು ಗ್ರಾಮದ ಪ್ರೇಕ್ಷಕರು ಆಗಮಿಸಿ ನಾಟಕ ಸನ್ನಿವೇಶದ ದೃಶ್ಯಗಳನ್ನು ನೋಡಿ ಆನಂದಿಸಿ ಪ್ರಾತ್ರದಾರಿಗಳಿಗೆ ಪುಲ್ ಮಾರ್ಕಸ ನೀಡಿದರು . ಯಶಸ್ವಿ ಪ್ರದರ್ಶನ ಕಂಡ ಹುಚ್ಚನ ಕಣ್ಣಿರು ನಾಟಕದ ಪೂರ್ಣ ವಿಡಿಯೋ ತಮಗಾಗಿ ಯ್ಯೂ ಟ್ಯೂಬ್ ಚಾನಲ್ಲಿನ ಹಾಕಿರುವೆ . ನೋಡಿ ಅನಂದಿಸಿ ತಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ಹಂಚಿಕೊಂಡು ಶೇರ್ ಮಾಡಿ ನಮ್ಮೂರಿನ ಕಲಾ ಪ್ರೇಮಿಗಳಿಗೆ ಪ್ರೋತ್ಸಾಹಿಸಿ . ನಾಟಕ ನೋಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏 #kanndatrendingvideos #kannadadrama #ukdrama #uttarkarnataka #kannadanataka #bagalkot