Перейти к содержимому

ಬಿ. ಎಸ್. ಎಸ್. ಕೆ. ಸಕ್ಕರೆ ಕಾರ್ಖಾನೆ ಹಳ್ಳಿಖೆಡ್,ಬಿ. ಹರಾಜು ಮಾಡುವಲ್ಲಿ ಬೀದರ ಜಿಲ್ಲೆ ರೈತರು ತಡೆಹಿಡಿಯಬೇಕು, ಮನವಿ

Jyoti news 24x7

0:00 / 0:00

ಬಿ. ಎಸ್. ಎಸ್. ಕೆ. ಸಕ್ಕರೆ ಕಾರ್ಖಾನೆ ಹಳ್ಳಿಖೆಡ್,ಬಿ. ಹರಾಜು ಮಾಡುವಲ್ಲಿ ಬೀದರ ಜಿಲ್ಲೆ ರೈತರು ತಡೆಹಿಡಿಯಬೇಕು, ಮನವಿ

4 625 просмотров · 3 недели назад
Jyoti news 24x7
858 подписчиков
4 625 просмотров · 3 недели назад
ಕರ್ನಾಟಕ ರಾಜ್ಯ, ಬೀದರ ಜಿಲ್ಲೆಯಲಿ, ಹಳ್ಳಿಕೆಡ್, ಬಿ. ಯಲ್ಲಿ ಇರುವ BSSK ಸಕ್ಕರೆ ಕಾರ್ಖಾನೆ ದಿನಾಂಕ 2-9-2026ರಂದು ಹರಾಜು ಮಾಡುವ ದಿನಾಂಕ ಸೂಚಿಸಿದರು. ಬೀದರ ಜಿಲ್ಲೆಯಲ್ಲಿ ರೈತರು ಅದನ್ನು ಖಂಡಿಸಿ ಹೋರಾಟದ ಮುಖಾಂತರ, ಡಿ.ಸಿ. ಸಿ.ಬ್ಯಾಂಕ್ ನ ಮುಂದೆ ಎಲ್ಲಾ ರೈತರು ಸೇರಿ ಹರಾಜು ತಡೆಹಿಡಿದರು. ಭಾರತೀಯ ಜನತಾ ಪಾರ್ಟಿಯ ಮುಖಂಡರು, ಹಾಗೂ ಡಾ. ಶೈಲೆಂದರ್ ಬೇಳ್ದಲೇ ಶಾಸಕರು ಬೀದರ (ದಕ್ಷಿಣ )ಕ್ಷೇತ್ರ. ಶಾಸಕರು ಸಿದ್ದುಪಾಟೀಲ್. ಶೇಸಿ ಹೊಸಳ್ಳಿಕರ್. ಅನೇಕ ಜಿಲ್ಲೆಯ ರೈತರು ಉಪಸ್ಥಿತರಿದ್ದರು. ವರದಿಗಾರರು Baburao Jyothi. Jyoti news 24×7,Chief editar. Mandaknalli, Bidar. phone no. 8147225357.