ಢಾಬಾ ಶೈಲಿಯ ಅಲಸಂದೆ ಕಾಳಿನ ಗ್ರೇವಿ ಮಾಡುವ ವಿಧಾನ I dhaba style alasande kalu gravy maduva vidhana
Bhagya Tv
0:00 / 0:00
ಢಾಬಾ ಶೈಲಿಯ ಅಲಸಂದೆ ಕಾಳಿನ ಗ್ರೇವಿ ಮಾಡುವ ವಿಧಾನ I dhaba style alasande kalu gravy maduva vidhana
14 240 просмотров · 1 год назад
Bhagya Tv
1,36 млн подписчиков
14 240 просмотров · 1 год назад
#bhagyatvrecipes #bhagyatv #bhagyatvkannada #cooking #recipe #food
ಹಲಸಂದೇ ಕಾಳಿನ ಗ್ರೇವಿ ಮಾಡುವ ವಿಧಾನ I alasande kalu gravy maduva vidhana
https://mysunpure.in/
ಹಲಸಂದೆ ಕಾಳಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಹಲಸಂದೆ ಕಾಳು 2 ಕಪ್
ಈರುಳ್ಳಿ 1
ಟೊಮ್ಯಾಟೋ ಹಣ್ಣು 2
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
ಹಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನ್ಯ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಪಲಾವ್ ಎಲೆ 1
ಚೆಕ್ಕೆ 1 ಇಂಚು
ಲವಂಗ 2
ಏಲಕ್ಕಿ ಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs