Перейти к содержимому

ಶಾವಿಗೆ ಪಾಯಸ ಮಾಡುವ ಸುಲಭ ವಿಧಾನ 😍 | ಹಾಲಿನಿಂದ ರುಚಿಯಾದ ಪಾಯಸ | Kannada Recipe

Archana Gowda

0:00 / 0:00

ಶಾವಿಗೆ ಪಾಯಸ ಮಾಡುವ ಸುಲಭ ವಿಧಾನ 😍 | ಹಾಲಿನಿಂದ ರುಚಿಯಾದ ಪಾಯಸ | Kannada Recipe

593 просмотра · 5 дн. назад
Archana Gowda
76 подписчиков
593 просмотра · 5 дн. назад
ನಮಸ್ಕಾರ ಸ್ನೇಹಿತರೆ ❤️🙏 ಇವತ್ತು ನಮ್ಮ ಮನೆಯಲ್ಲಿ ರುಚಿಯಾದ ಶಾವಿಗೆ ಪಾಯಸವನ್ನು ಹೇಗೆ ಸುಲಭವಾಗಿ ಮಾಡುವುದು ಎಂದು ತೋರಿಸಿದ್ದೇನೆ. 😍 🥛 ಹಾಲಿನಿಂದ ರುಚಿಯಾದ ಶಾವಿಗೆ ಪಾಯಸ 🥣 ಮನೆಯಲ್ಲೇ ಸುಲಭವಾಗಿ ತಯಾರಿಸಿ 😋 ಸಿಹಿಯಾದ ರುಚಿಕರ ಪಾಯಸ ❤️ ಹಬ್ಬಗಳಿಗೆ ಮತ್ತು ವಿಶೇಷ ದಿನಗಳಿಗೆ ಸೂಕ್ತವಾದ ಸಿಹಿ ತಿಂಡಿ! ನನ್ನ ವಿಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರ ಜೊತೆ Share ಮಾಡಿ ಮತ್ತು ನನ್ನ YouTube ಚಾನೆಲ್ Subscribe ಮಾಡಿ. 🔔 ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ❤️🙏 #ಶಾವಿಗೆಪಾಯಸ #ShavigePayasa #VermicelliPayasam #KannadaRecipe #KannadaCooking #PayasaRecipe #SweetRecipe #IndianSweets #EasyRecipe #HomemadeFood