"ಎಂಥ ಶ್ರೀಮಂತ ನಂತನೋ", ಶ್ರಿ ವೆಂಕಟರಮಣ ಭಕ್ತಿಗೀತೆ || ಪ್ರವೀಣ್ ದೇರಳಕಟ್ಟೆ, ಸಪ್ತಸ್ವರ ಕಲಾ ಕೇಂದ್ರದ ವಿದ್ಯಾರ್ಥಿ.
Sapthswara kala kendra
0:00 / 0:00
"ಎಂಥ ಶ್ರೀಮಂತ ನಂತನೋ", ಶ್ರಿ ವೆಂಕಟರಮಣ ಭಕ್ತಿಗೀತೆ || ಪ್ರವೀಣ್ ದೇರಳಕಟ್ಟೆ, ಸಪ್ತಸ್ವರ ಕಲಾ ಕೇಂದ್ರದ ವಿದ್ಯಾರ್ಥಿ.
13 550 просмотров · 3 нед. назад
Sapthswara kala kendra
1,12 тыс. подписчиков
13 550 просмотров · 3 нед. назад
🌹 ಪ್ರವೀಣ್ ದೇರಳಕಟ್ಟೆ.
ನಮ್ಮ ಸಪ್ತಸ್ವರ ಕಲಾಕೇಂದ್ರದ ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿದ್ದು, ಶ್ರೀಮತಿ ರುಕ್ಮಿಣಿ ಕೃಷ್ಣಪ್ಪ ದೇರಳಕಟ್ಟೆ ಇವರ ಸುಪುತ್ರರಾಗಿದ್ದಾರೆ. ಚಿಕ್ಕಂದಿನಲ್ಲಿಯೇ ಸಂಗೀತಾ ಶಕ್ತಿ ಹೊಂದಿದ್ದು, ಸಪ್ತಸ್ವರ ಕಲಾ ಕೇಂದ್ರ ಕೊಣಾಜೆ ಇದರ ನಿರ್ದೇಶಕರಾದ ವಾಸುದೇವ್ ಕೊಣಾಜೆ ಇವರಲ್ಲಿ ಸಂಗೀತ ಅಭ್ಯಾಸ ಮತ್ತು ರಾಗ ಸಂಯೋಜನೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಕಾರ್ಯಕ್ರಮ ನಿರೂಪಕರು ಹೌದು. ಈಗಾಗಲೇ ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟು ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಭವಿಷ್ಯದಲ್ಲಿ ಸಂಗೀತ ನಿರ್ದೇಶಕನಾಗುವ ಕನಸು ಹಾಗೂ ಪ್ರಯತ್ನದಲ್ಲಿದ್ದಾರೆ. ಸಪ್ತಸ್ವರ ಭಜನಾಮೃತದಲ್ಲಿ ಎಂಥಾ ಶ್ರಿಮಂತನಂತಾನೋ ಹಾಡನ್ನು ಬಹಳ ಸೊಗಸಾಗಿ ವಿಭಿನ ಶೈಲಿಯಲ್ಲಿ ಹಾಡಿ ಜನಮನ ಗೆದ್ದಿದ್ದಾರೆ. ಭವಿಷ್ಯದಲ್ಲಿ ಶ್ರೇಷ್ಠ ಗಾಯಕನಾಗಿ ಮೂಡಿ ಬರಲಿ. ಸರಳ, ಸಜ್ಜನ, ಪ್ರಾಮಾಣಿಕತೆಯ ಉತ್ತಮ ಸಂಸ್ಕಾರ ಹೊಂದಿದ ಪ್ರವೀಣ್ ದೇರಳಕಟ್ಟೆ ಇವರಿಗೆ ಸರ್ವ ಕಲಾಭಿಮಾನಿ ಬಂಧುಗಳ ಪ್ರೋತ್ಸಾಹ ಶ್ರೀ ರಕ್ಷೆಯಾಗಲಿ, ಎಂಬ ಪ್ರಾರ್ಥನೆ ನಮ್ಮದು. ಶಾರದಾ ಮಾತೆಯ ಅನುಗ್ರಹಗಳೊಂದಿಗೆ, ಶುಭವಾಗಲಿ ಪ್ರವೀಣ್ ಅಣ್ಣ..🙏🏻🙏🏻💐💐💐