Перейти к содержимому

4ನೇ ಸೆಮ್ ಬಿಸಿಎ. ಆಗಮನ ಪಾಠದ ವಿವರಣೆ. Agamana lesson narration. BCU

ARVIExplained

0:00 / 0:00

4ನೇ ಸೆಮ್ ಬಿಸಿಎ. ಆಗಮನ ಪಾಠದ ವಿವರಣೆ. Agamana lesson narration. BCU

1 811 просмотров · 3 мес. назад
ARVIExplained
4,27 тыс. подписчиков
1 811 просмотров · 3 мес. назад
ಒಬ್ಬರಿಗೆ ಅಪ್ಪ ಅಮ್ಮ ಬೇಕು ಒಬ್ಬರಿಗೆ ಅಪ್ಪ ಅಮ್ಮ ಬೇಡ ಇಂತಹ ಸಂದರ್ಭದಲ್ಲಿ ಅವಿಭಕ್ತ ಕುಟುಂಬದಲ್ಲಿ ಜನಿಸಿ ಎಲ್ಲಾ ಸೌಕರ್ಯಗಳನ್ನು ಪಡೆದ ಮಾನಿನಿ ನನ್ನ ಮಗಳಿಗೂ ಇದೇ ರೀತಿಯ ಹಾರೈಕೆ, ಸೌಕರ್ಯಗಳೆಲ್ಲವು ದೊರಕಬೇಕೆಂದು ಗಂಡ ಮೋನಿಷ್ ಬಳಿಯಲ್ಲಿ ಕೇಳುತ್ತಾಳೆ. ಅದಕ್ಕೆ ಪತ್ರಿಕೆಯಲ್ಲಿ ಬಂದ ಜಾಹೀರಾತಿನಲ್ಲಿ ನಿಮ್ಮ ಮಕ್ಕಳಿಗೆ ನಾವು ಅಜ್ಜಿ ತಾತ ಆಗಲು ನಾವು ಲಭ್ಯರಿದ್ದೇವೆ ಎಂಬುದನ್ನು ನೋಡಿ ಅದನ್ನು ಮೋನಿಷ್ ತಿಳಿಸಿ ಅವರನ್ನು ಮನೆಗೆ ಕರೆದು ತಂದು ಅದರಿಂದ ಮಗಳು ಮೋನಿಕಾನಲ್ಲಿ ಹಲವು ಬದಲಾವಣೆಗಳಾಗುತ್ತಾವೆ. ದೇವರನಾಮ, ದೇಸಿ ಆಟಗಳು, ಕೋಪ ಕಡಿಮೆ ಇವೆಲ್ಲವೂ ಅವರಿಂದಲೇ ಆಗುತ್ತದೆ. ನಂತರ ಹುಟ್ಟುಹಬ್ಬದ ದಿನ ಅಜ್ಜಿ ತಾತನಿಗೆ ಕೇಕ್ ತಿನ್ನಿಸುವಾಗ ಮೋನಿಷ್ ಸ್ನೇಹಿತೆ ನಿಹಾರಿಕಾ ಇವರು ಯಾವಾಗ ನಿಮಗೆ ಅಜ್ಜಿ ತಾತ ಆದರೂ ಎಂದು ಕೇಳಿದಾಗ ಸತ್ಯ ಹೇಳುತ್ತಾರೆ ನಂತರ ನೂತನ್ ನಾವು ಹೊರದೇಶಕ್ಕೆ ಹೋಗಿ ನಿಮ್ಮನ್ನು ದೂರ ಮಾಡಿಕೊಂಡೆವು ಈಗ ನಮ್ಮ ತಪ್ಪಿನ ಅರಿವಾಗಿದೆ ಬನ್ನಿ ನಮ್ಮ ಜೊತೆಗೆ ಎಂದಾಗ ನಾವು ಬರುವುದಿಲ್ಲ ನಮ್ಮ ಮನೆಯಲ್ಲಿ ಕೆಳಗಿನ ಮನೆಯಲ್ಲಿ ನೀವು ಇದ್ದು ಮೆಲುಗಡೆ ಮನೆಯ ಬಾಡಿಗೆಯನ್ನು ನೀವೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. #Agamana #ಆಗಮನ