Перейти к содержимому

​ನಂದನ್ ಸ್ವಾಭಿಮಾನದ ಮಾತಿಗೆ ಚಂದ್ರಕಾಂತ್ ನರಕದ ಸವಾಲ್! ಕಂಠಿ-ರಕ್ಷಾ ಮದುವೆ ಮಾಡಿಸಲು ಸಿದ್ಧವಾಯ್ತು ಹೊಲಸು ಸಂಚು!

tv jagathu

0:00 / 0:00

​ನಂದನ್ ಸ್ವಾಭಿಮಾನದ ಮಾತಿಗೆ ಚಂದ್ರಕಾಂತ್ ನರಕದ ಸವಾಲ್! ಕಂಠಿ-ರಕ್ಷಾ ಮದುವೆ ಮಾಡಿಸಲು ಸಿದ್ಧವಾಯ್ತು ಹೊಲಸು ಸಂಚು!

207 просмотров · 3 мес. назад
tv jagathu
2,84 тыс. подписчиков
207 просмотров · 3 мес. назад
​ದೇವಸ್ಥಾನಕ್ಕೆ ತೆರಳುವ ಮುನ್ನ ಇಡೀ ಕುಟುಂಬದ ಜೊತೆ ಫೋಟೋ ತೆಗೆಸಿಕೊಂಡ ನಂದನ್. ​ಚಂದ್ರಕಾಂತ್ ಮತ್ತು ಕಂಠಿಗೆ ತಿರುಗೇಟು ನೀಡಿದ ನಂದನ್‌ನ ಸ್ವಾಭಿಮಾನದ ಮಾತುಗಳು. ​ನಂದನ್ ಮಗಳು ರಕ್ಷಾನನ್ನು ಕಂಠಿಗೆ ಮದುವೆ ಮಾಡಿಸಿ ಸೇಡು ತೀರಿಸಿಕೊಳ್ಳಲು ಚಂದ್ರಕಾಂತ್ ಕುತಂತ್ರ. ​ಭೀಮನ ಅಮಾವಾಸ್ಯೆ ಪೂಜೆ: ಪಾದಪೂಜೆ ಹಾಗೂ ಅಮ್ಮು-ವಲ್ಲಭರ ತಮಾಷೆಯ ಸನ್ನಿವೇಶ. ​ಪ್ರಿಯಾ ಕೈ ಅಡುಗೆ ಮೆಚ್ಚಿ ಕೊಂಡಾಡಿದ ನಂದನ್; ಪ್ರಿಯಾ ಜೊತೆ ಮಾತಾಡಿಸಲು ಮಾಧವನ ಹೊಸ ಪ್ಲಾನ್. #NandagokulaTodayEpisode #KantiRaksha #Chandrakanth #KannadaSerial