ಕಲಬುರ್ಗಿ ಶ್ರೀ ಶರಣಬಸವೇಶ್ವರ ಜೀವನ ಚರಿತ್ರೆ | Kalaburgi Sharanabasaveswar | Aralagundagi | ಅಧ್ಯಾತ್ಮ ಪರಿಚಯ
AP - Adhyatma Parichaya
0:00 / 0:00
ಕಲಬುರ್ಗಿ ಶ್ರೀ ಶರಣಬಸವೇಶ್ವರ ಜೀವನ ಚರಿತ್ರೆ | Kalaburgi Sharanabasaveswar | Aralagundagi | ಅಧ್ಯಾತ್ಮ ಪರಿಚಯ
3 846 просмотров · 2 г. назад
AP - Adhyatma Parichaya
976 подписчиков
3 846 просмотров · 2 г. назад
ಕಲಬುರ್ಗಿ ಶ್ರೀ ಶರಣಬಸವೇಶ್ವರ ಜೀವನ ಚರಿತ್ರೆ | Kalaburgi Sharanabasaveswar | Aralagundagi | History | ಅಧ್ಯಾತ್ಮ ಪರಿಚಯ
ಅರಳಗುಂಡಗಿ ಸಂತ ಶ್ರೀ ಶರಣಬಸವ: ಜೀವನದ ಅಮೃತವಾಣಿ | ಸಾಕ್ಷ್ಯಚಿತ್ರ | ಅಧ್ಯಾತ್ಮ ಪರಿಚಯ
ಈ ದೃಶ್ಯಚಿತ್ರವು ಕಲಬುರಗಿ ಜಿಲ್ಲೆಯ ಅರಳಗುಂಡಗಿಯ ಮಹಾನ್ ಸಂತ, ಶ್ರೀ ಶರಣಬಸವೇಶ್ವರರ ಜೀವನ ಮತ್ತು ತತ್ವಗಳನ್ನು ಅನಾವರಣಗೊಳಿಸುತ್ತದೆ. ಅವರು ಈ ಪುಣ್ಯಭೂಮಿಯಲ್ಲಿ ಜನಿಸಿದ್ದು, ಆ ಭಾಗದಲ್ಲಿ ಹಲವು ದಶಕಗಳ ಕಾಲ ಪವಾಡ ಮೆರೆದವರು. ಶ್ರೀ ಶರಣಬಸವೇಶ್ವರರು ಧಾರ್ಮಿಕ ಕಾರ್ಯಗಳು, ಮತ್ತು ಅಪಾರ ಜನಮೆಚ್ಚುಗೆಗೆ ಪಾತ್ರವಾದ ಸಾಧನೆಗಳಿಂದ ದೇವರಂತೆ ಪೂಜಿಸಲ್ಪಟ್ಟಿದ್ದಾರೆ. ಅವರ ಆಶೀರ್ವಾದಗಳು ಮತ್ತು ಮಾರ್ಗದರ್ಶನಗಳು ಅನೇಕರು ಪಾಲಿಸಬೇಕಾದ ಮಾರ್ಗದರ್ಶಕ ತತ್ವಗಳಾಗಿವೆ. ಶರಣಬಸವ ಮಹಾನ್ ಕಾರ್ಯಗಳನ್ನು, ಅವರ ಶಿಕ್ಷಣ, ಮತ್ತು ಸಮಾಜದ ಮೇಲೆ ಅವರ ಪರಿಣಾಮವನ್ನು ಈ ದೃಶ್ಯಚಿತ್ರವು ವಿವರಿಸುತ್ತದೆ.
Special Thanks:
🙏 ಪೂಜ್ಯ ಶ್ರೀ ಬಲವಂತ ಶರಣರು, ಅರಳಗುಂಡಗಿ
🙏 ಮಾತೋಷ್ರೀ ಹೇಮಾವತಿ ತಾಯಿಯವರು, ಅರಳಗುಂಡಗಿ
Credits:
📝 Script & Voice-over: ಭವ್ಯಾಶ್ರೀ
🎥 Cinematography: ಅರುಣ್ ಕುಮಾರ್ ಬಿ. ತೆಗ್ನೂರ್
✂️ Editing: AV Media Solutions
💼 Producer: ಕಿರಣ್ ಎಸ್. ಪಾಟೀಲ್
🏢 Production: AP Creation
Media Partner
🎶 Inchara Music: @IncharaMusic96
🎶 SMC Music: @SMCMUSIC01
🎶 Kiran Audio: @kiranaudio
📺 Paramartha Chintana: @ParamarthaChintana
📺 AP Creation Kalaburagi: @apcreationkalaburagi1621
📣 Channel: Adhyatma Parichaya
🛠️ Help: ಪ್ರಭಯ್ಯ ಸ್ಥವರಮಠ
Timecodes:
00:00 Introduction
00:07 Documentary of Sant Sri Sharanabasava of Aragundagi
02:50 Sharanabasava's Dasoha Kayak
05:20 Sharanabasava and his household life
08:08 A wayfarer who improved his life by loving nature
09:06 Dasoha for hungry people who were suffering from hunger
10:25 The journey of the great slave Sharanabasava
12:19 The Nandadeepa that was lit on the moon lamp is still there
14:06 Doddappa Gowdra gave shelter to Sharanabasava in Kalaburagi
14:33 Kadakola Madivaleshwara Linga initiation
17:41 The importance of Sharanabasava
24:38 Sharanabasava became gender-neutral
28:12 Sharanabasava's Rathotsava (Rathotsava)
28:47 Sri Sharanabasava is a great inspiration
Aralgundagi Saint Sri Sharanabasava Documentary
00:00 ಪರಿಚಯ
00:07 ಅರಳಗುಂಡಗಿ ಸಂತ ಶ್ರೀ ಶರಣಬಸವ ಸಾಕ್ಷ್ಯಚಿತ್ರ
02:50 ಶರಣಬಸವೇಶ್ವರರ ದಾಸೋಹ ಕಾಯಕ
05:20 ಶರಣಬಸವೇಶ್ವರರು ಹಾಗೂ ಅವರ ಗೃಹಸ್ಥಜೀವನ
08:08 ಪ್ರಕೃತಿಯನ್ನು ಪ್ರೀತಿಸಿ ಬದುಕನ್ನು ಸುಧಾರಿಸಿದ ದಾರಿಹೋಕ
09:06 ಹಸಿವಿನಿಂದ ಬಳಲಿದ ಹಸಿದ ಜನರಿಗೆ ದಾಸೋಹ
10:25 ಮಹಾದಾಸೋಹಿ ಶರಣಬಸವೇಶ್ವರರ ಪಯಣ
12:19 ಮಾಸಿನ ಮಗಿ ಮೇಲೆ ಹಚ್ಚಿದೆ ನಂದಾದೀಪ ಈಗಲೂ ಸಹ ಹಾಗೇ ಇದೆ
14:06 ಕಲಬುರಗಿಯಲ್ಲಿ ದೊಡ್ಡಪ್ಪ ಗೌಡ್ರು ಶರಣಬಸವೇಶ್ವರಗೆ ಆಶ್ರಯ ನೀಡಿದ್ದು
14:33 ಕಡಕೋಳ ಮಡಿವಾಳೇಶ್ವರ ಲಿಂಗ ದೀಕ್ಷೆ
17:41 ಶರಣಬಸವೇಶ್ವರರ ಮಹತ್ವ
24:38 ಶರಣಬಸವೇಶ್ವರರು ಲಿಂಗೈಕ್ಯರಾದದ್ದು
28:12 ಶರಣಬಸವೇಶ್ವರರ ರತೋತ್ಸವ (ರಥೋತ್ಸವ)
28:47 ಶ್ರೀ ಶರಣಬಸವೇಶ್ವರರು ಅಪಾರ ಪ್ರೇರಣೆ
ಅರಳಗುಂಡಗಿ ಸಂತ ಶ್ರೀ ಶರಣಬಸವ ಸಾಕ್ಷ್ಯಚಿತ್ರ
🔔 ಅಪರೂಪದ ಸಂತ ಶರಣಬಸವನ ಜೀವನ ತತ್ತ್ವಗಳನ್ನು ಅರಿಯಿರಿ!
🎥 ವೀಕ್ಷಿಸಿ, ಆನಂದಿಸಿ, ಮತ್ತು ಅರಿವು ಪಡೆಯಿರಿ
🙏 ಅವರ ಆಶೀರ್ವಾದಗಳು ಸದಾ ನಿಮ್ಮೊಡನೆ ಇರುತ್ತವೆ
Hashtags:
#ಶರಣಬಸವ #AdhyatmaParichaya #AralagundagiSaint #SpiritualJourney #LingayatSaints #IndianSpirituality #SantSharanBasava #DevotionalVideos #BasavaPhilosophy
#Aralagundagi #Kalaburagi_Sharanabasaveshwara
ಅರಳಗುಂಡಗಿ ಸಂತ ಶ್ರೀ ಶರಣಬಸವ: ಜೀವನದ ದೀಪವನ್ನು ಹಚ್ಚುವ ತತ್ವಗಳು
ಅರಳಗುಂಡಗಿ ಶ್ರೀ ಶರಣ ಬಸವ
Aralagundagi Sri Sharana Basava
ಕಲಬುರಗಿ ಶರಣಬಸವ ಜೀವನ ಚರಿತ್ರೆ ಜನ್ಮಸ್ಥಳ ಅರಳಗುಂಡಗಿ
ಕಲಬುರಗಿ ಶರಣಬಸವ ಜೀವನ ಚರಿತ್ರೆ ಜನ್ಮಸ್ಥಾನ ಅರಳಗುಂಡಗಿ
Kalaburagi Sharanabasava Biography Birthplace Aralagundagi
Kalaburagi Sharanabasava Biography Birthplace Aralagundagi
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Thank You For Watching This Video
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Arunkumar B Tegnoor
From - Kalaburagi ( Gulabarga ) Karnataka ( India ) #abtegnoor