Перейти к содержимому

ಒಬ್ಬ ಮನುಷ್ಯ ಬದಲಾದರೆ...ಎಷ್ಟು ಜನರ ಬದುಕು ಬದಲಾಗಬಹುದು? | ಶ್ರೀ ನರಸಪ್ಪ ಯಾದವ್ | Ep.03

North Karnataka Stories

0:00 / 0:00

ಒಬ್ಬ ಮನುಷ್ಯ ಬದಲಾದರೆ...ಎಷ್ಟು ಜನರ ಬದುಕು ಬದಲಾಗಬಹುದು? | ಶ್ರೀ ನರಸಪ್ಪ ಯಾದವ್ | Ep.03

4 649 просмотров · 1 месяц назад
North Karnataka Stories
202 подписчика
4 649 просмотров · 1 месяц назад
ಸಾಮಾನ್ಯ ಕುಟುಂಬದಿಂದ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ಇಂದು ಶಿಕ್ಷಕ, ಪ್ರಿನ್ಸಿಪಲ್, ಶಾಲೆಯ ಸಂಸ್ಥಾಪಕ, ಬ್ಯಾಂಕ್ ನಿರ್ದೇಶಕ, ಮೋಟಿವೇಷನಲ್ ಸ್ಪೀಕರ್, ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಕೃಷಿಕರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಶ್ರೀ ನರಸಪ್ಪ ಯಾದವ್ ಅವರ ಸ್ಪೂರ್ತಿದಾಯಕ ಜೀವನ ಪಯಣ. ಈ ಸಂಚಿಕೆಯಲ್ಲಿ ಅವರ ಹೋರಾಟ, ಶಿಕ್ಷಣದ ಮೇಲಿನ ನಂಬಿಕೆ, ಶಾಲೆ ಕಟ್ಟಿದ ಕನಸು, ನಾಯಕತ್ವ, ಸಮಯದ ಬಳಕೆ, ಮಕ್ಕಳ ಭವಿಷ್ಯದ ಬಗ್ಗೆ ಅವರ ದೃಷ್ಟಿಕೋನ ಮತ್ತು ಜೀವನದಲ್ಲಿ ಸಾಧಿಸಿದ ಬದಲಾವಣೆಗಳ ಬಗ್ಗೆ ಆಳವಾಗಿ ಮಾತನಾಡಿದ್ದೇವೆ. ಒಬ್ಬ ಸಾಮಾನ್ಯ ಶಿಕ್ಷಕ ಹೇಗೆ ನೂರಾರು ಮಕ್ಕಳ ಭವಿಷ್ಯ ರೂಪಿಸುವ ವ್ಯಕ್ತಿಯಾಗಿ ಬೆಳೆದರು? 🎙️ ನರಸಪ್ಪ ಯಾದವ್ ಅವರ ಸಂಪೂರ್ಣ ಕಥೆ — North Karnataka Stories 📌 ಈ Podcastನಲ್ಲಿ ನೀವು ನೋಡಬಹುದಾದ ವಿಷಯಗಳು: 00:00 - Trailer 02:52 - Disclaimer 02:57 - Introduction 05:00 - ನರಸಪ್ಪ ಯಾದವ್ ಅಂದ್ರೆ ಯಾರು & ಅವರ ಹಿನ್ನಲೆ ಏನು? 09:13 - B.Ed ಮತ್ತು MA ಓದುವ ನಿರ್ಧಾರ 16:11 - ಶಿಕ್ಷಕ ವೃತ್ತಿ ಆರಂಭ 19:05 - ಕೌಟುಂಬಿಕ ಸಮಸ್ಯೆಗಳು 20:18 - ವಿನಾಯಕ ಟುಟೋರಿಯಲ್ ನ ಆರಂಭ 25:19 - ನರಸಪ್ಪ ಅವರ ಆರಂಭದ ದಿನಗಳಿಗೆ ಸಾಕ್ಷಿಯಾದ ಮೊದಲ ಗುರು.. ಏನು ಹೇಳುತ್ತಾರೆ ಕೇಳಿ! 26:54 - ವಿನಾಯಕ ವಿದ್ಯಾ ಸಂಸ್ಥೆಯ ಆರಂಭ 35:53 - ಶಾಲೆ ಕಟ್ಟುವ ಹಾದಿಯಲ್ಲಿನ ಸವಾಲುಗಳು 42:09 - ಅಂದಿನ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳು. 48:43 - ಉತ್ತರ ಕರ್ನಾಟಕದ ಮಕ್ಕಳಿಗೆ English ಕಲಿಸುವ ಸವಾಲು 52:58 - Govt Board vs CBSE vs ICSE vs IGCSE vs IB– ಯಾವ ಶಿಕ್ಷಣ ಪದ್ಧತಿ ಉತ್ತಮ? 55:00 - NEP – ಹೊಸ ಶಿಕ್ಷಣ ನೀತಿ ಏನು ಹೇಳುತ್ತದೆ? 56:16 - ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೇ? 57:55 - ಬ್ಯಾಂಕ್, ರಿಯಲ್ ಎಸ್ಟೇಟ್ ಮತ್ತು ಕೃಷಿ - 24 ಗಂಟೆ ಸಾಲದಷ್ಟು ಕೆಲಸ! 01:00:58 - ಎರಡು ಕುಟುಂಬ – ಎರಡು ಜವಾಬ್ದಾರಿಗಳು ⭐ 01:05:18 - ಕುಟುಂಬವೇ ನನ್ನ ಶಕ್ತಿ – ಧನ್ಯವಾದಗಳು 01:06:13 - ವಿನಾಯಕ ಶಾಲೆಯನ್ನೇ ಯಾಕೆ ಆಯ್ಕೆ ಮಾಡಬೇಕು? 01:07:48 - ಯಶಸ್ಸು ಪಡೆಯಲು ಬದಲಾವಣೆ ಅಗತ್ಯವೇ? 01:09:35 - ಇಂದಿನ ಯುವಕರಿಗೆ ಸಂದೇಶ & North Karnataka Stories ಬಗ್ಗೆ ಅಭಿಪ್ರಾಯ ⭐ 01:11:02 - Final Conclusion 01:11:30 - The End 👍 ವಿಡಿಯೋ ಇಷ್ಟವಾದರೆ Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 🔔 North Karnataka Stories Subscribe ಮಾಡಿ ⚡ POWERED BY 🎥 Shoot: Screenplay Studios : https://screenplaystudios.in/ 🎬 Editing: Prime Reach X Cuts: https://primereachxycuts.netlify.app/ ಪ್ರಾಯೋಜಕರು – ಮಹಾನಂದ ಡೈರಿ ಫಾರ್ಮ್ 🐄 ನೈಸರ್ಗಿಕವಾಗಿ ಬೆಳೆದ ಹಸುಗಳಿಂದ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ನೀಡುವ ಮಹಾನಂದ ಡೈರಿ ಫಾರ್ಮ್. Mahananda Dairy Farm, jalibenchi road, next to chikka kere, karadakal - 584122. ಶುದ್ಧತೆ • ಗುಣಮಟ್ಟ • ವಿಶ್ವಾಸ – ಮಹಾನಂದ ಡೈರಿ ಫಾರ್ಮ್ #NorthKarnatakaStories #KannadaPodcast #KannadaStories #InspirationalStory #Education #TeacherLife #KannadaYouTube #Motivation #NorthKarnataka