Перейти к содержимому

ಅಘೋರಿಗಳುಸಾಧನೆ ಹೇಗೆ ಇರುತ್ತದೆ ನಿಮಗೆ ಗೊತ್ತಾ? ಸ್ಮಶಾನದಲ್ಲಿ ಏನನ್ನ ಮಾಡುತ್ತಾರೆ? ಅವರ ಉದ್ದೇಶವೇನು ಇರುತ್ತೆ?

Takshashila Gurukula Rajayogi Jakka Raddy Guruji

0:00 / 0:00

ಅಘೋರಿಗಳುಸಾಧನೆ ಹೇಗೆ ಇರುತ್ತದೆ ನಿಮಗೆ ಗೊತ್ತಾ? ಸ್ಮಶಾನದಲ್ಲಿ ಏನನ್ನ ಮಾಡುತ್ತಾರೆ? ಅವರ ಉದ್ದೇಶವೇನು ಇರುತ್ತೆ?

158 просмотров · 3 недели назад
Takshashila Gurukula Rajayogi Jakka Raddy Guruji
531 подписчик
158 просмотров · 3 недели назад
ಅಗೋರಿಗಳ ಸಾಧನೆ ಹೇಗೆ ಇರುತ್ತೆ ಸ್ಮಶಾನದಲ್ಲಿ ಅವರು ಯಾವ ರೀತಿ ಸಾಧನೆ ಮಾಡ್ತಾರೆ ಅವರ ಉದ್ದೇಶ ಗುರಿ ಏನಿರುತ್ತೆ ಅದು ನಿಮಗೆ ಗೊತ್ತಾ ಹಾಗೂ ಸಾತ್ವಿಕರ ಸಾಧನೆ ಹೇಗಿರುತ್ತೆ #YogaMaster#JakkaReddy #Kundalini_Yoga #KundaliniRajayoga#traditional #studyofHindu #scripturesvedas#Atmavidde #Brahmavidye#sanatana dharma #Hindudharama #Third_Eye_Activation#oldcivilizations #Meditation#peace#kriyayoga #Spiritual #mindfulness #Chakra_Activation#kundalini_awakening,, #shreevidde #Shatstalasadhne(#Shiva yoga) #pranayama #motivection #Englightenment #Hastangyoga #patanjalimaharishi #kundalini_awakening_experiences,#SOUL #kundalini_energy,#MINDFULNE,#INNIRPEAC #yakshini #UPSARA#GANDH #YOGAGURU#JAKKAREDDYGURUJI #Tantraviddeyantrmantratantra #Smashanavidde #Gurukula #kannada youtuber ,...................................................... ......................................................... ನಮ್ಮ ತಕ್ಷಶಿಲಾ  ಗುರುಕುಲ ಮಹಾವಿದ್ಯಾಲಯ ಪ್ರಾಚೀನ ಗುರುಕುಲ ಶಿಕ್ಷಣ ಇಡೀ ಭಾರತ ಆದ್ಯಂತ  ಜಾರಿಗೆ ತರುವ ಉದ್ದೇಶ ಹೊಂದಿದೆ. ಹಿಂದೂ ಧರ್ಮ ಗ್ರಂಥಗಳ ಸಾಂಪ್ರದಾಯಿಕ ಅಧ್ಯಯನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಧರ್ಮ ಗ್ರಂಥಗಳನ್ನು ಸಂರಕ್ಷಿಸುವುದು ಸಾಂಪ್ರದಾಯಿಕ ಅಧ್ಯಯನವನ್ನ ಅಭ್ಯಾಸ ಮಾಡುವುದು ಮತ್ತು ವೇದಗಳ ಸಂದೇಶವನ್ನು ಪ್ರಚಾರ ಮಾಡುವುದು ವೇದಗಳ ಸಮಗ್ರ ದೃಷ್ಟಿಕೋನದಿಂದ ಮಾತ್ರ ನಾಗರಿಕತೆ ಮುಂದುವರೆಯಲು ಸಾಧ್ಯ ಆದ್ದರಿಂದ ವೈದಿಕ ಜ್ಞಾನದ ಸಂರಕ್ಷಣೆ ಅಪಾರ ಪ್ರಾಮುಖ್ಯತೆಯನ್ನು ಪಡೆಯುತ್ತದೆ ವೈದಿಕ ಜ್ಞಾನವನ್ನು ಧರ್ಮದ ಆಚರಣೆಯ ಮೂಲಕ ಮಾತ್ರ ಸಂರಕ್ಷಿಸಬಹುದು ನಮ್ಮ ಪೂರ್ವಜರ ಗುರುಕುಲ ಶಿಕ್ಷಣ ಪದ್ಧತಿ ಮರು ಸ್ಥಾಪನೆಯ ನಮ್ಮ ಉದ್ದೇಶ. ಸ್ವಸ್ಥ ಸಮಾಜ ನಿರ್ಮಾಣ ಸನಾತನ ಧರ್ಮದ ಪ್ರಚಾರ ಪ್ರತಿ ರಾಜ್ಯ ಪ್ರತಿ ಜಿಲ್ಲೆ ತಾಲೂಕು ಪ್ರತಿ ಗ್ರಾಮಗಳಲ್ಲಿ ಗುರುಕುಲ ಸ್ಥಾಪನೆಯ ಉದ್ದೇಶ ಹೊಂದಿದ್ದೇವೆ. ಈ ಉದ್ದೇಶಕ್ಕೆ ಸಮಾಜ ತನುಮನ ಧನದ ಸಹಾಯ ನೀಡಬೇಕು ಹಾಗೂ ಈ ಉದ್ದೇಶದಲ್ಲಿ ಭಾಗಿದಾರ ರಾಗಬೇಕು ನಾವು ಈಗ  ನಮ್ಮ ಗುರುಕುಲದಲ್ಲಿ ಕಲಿಸುವಂತಹ ವಿದ್ಯೆ ಗಳು ಈ ಕೆಳಗಿನತಿವೆ ಗುರು ಕಾಣಿಕೆ ಸಲ್ಲಿಸಿ ವಿದ್ಯೆಯನ್ನು ಪಡೆದುಕೊಳ್ಳಿ ಪ್ರತಿ ಶನಿವಾರ ಸಂಜೆ 7:00ಗೆ ಗೂಗಲ್ ಮೇಟ್ ಕ್ಲಾಸ್ ಇರುತ್ತದೆ ಸಾಧಕರಿಗೆ ಹಾಗೂ ಪ್ರತಿ ಭಾನುವಾರ ಸಂಜೆ 6:30 ಯೂಟ್ಯೂಬ್ಲೈವ್ ಇರುತ್ತದೆ ಸಾಧಕರ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬಹುದು cell No 9164447420 1)#ಕುಂಡಲಿನಿ ರಾಜಯೋಗ. 2)#ಬಾಬಾಜಿ ಕ್ರಿಯಾಯೋಗ. 3)#ಬ್ರಹ್ಮ ವಿದ್ಯೆ ಆತ್ಮವಿದ್ಯೆ. 4)#ಷಟಸ್ಥಲ ಸಾಧನೆ. 5) #ಶ್ರೀ ವಿದ್ಯೆ.   6)#ಅಷ್ಟಾಂಗ ಯೋಗ ಮಹಾಋಷಿ ಪತಾಂಜಲಿ ಯವರ. 7)#ತಂತ್ರ ವಿದ್ಯೆ ಸ್ಮಶಾನ ವಿದ್ಯೆ. 8)#ಶಾಬರಿಮಂತ್ರ. 9)#ಯಕ್ಷಣಿ ವಿದ್ಯೆ. 10)#ಗಂಧರ್ವ ವಿದ್ಯೆ. 11)#ಅಪ್ಸರ ವಿದ್ಯೆ. 12)#ಸಮೂಹನ ವಿದ್ಯೆ. 13)#ಸೂರ್ಯ ಯೋಗ. 14)ಇತರ ದೇವ ದೇವಿಯರ ಸಾತ್ವಿಕ ಸಾಧನೆಗಳು ( #ಕಾಳಿ ಸಾಧನ #ಆಂಜನೇಯ ಸಾಧನ ಚಾಮುಂಡಿ ಸಾಧನ. ನರಸಿಂಹ ಸಾಧನೆ ದುರ್ಗಾದೇವಿ ಸಾಧನೆ) ಭಾರತ ಹಿಂದೂ ರಾಷ್ಟ್ರವಾಗಬೇಕು..ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಗುರಿ. Mob :- 9164447420 ನಮ್ಮ ವೆಬ್ಸೈಟ್ :- YogaMaster.in ವಿಳಾಸ :- ಬೆಂಗಳೂರು ನೆಲಮಂಗಲ ಹಾಸನ್ ಟೋಲ್ ಹತ್ತಿರ ಮಂಚೇನಹಳ್ಳಿ keywords Yoga_MasterJakka_Reddy Kundalini_Yoga KundaliniRajayogatraditional study of Hindu scriptures vedas Brahmavidye sanatana dharma Hindu dharama Third_Eye_Activation old civilizations Meditationpeacekriya yoga Spiritual mindfulness Spiritual_Meditationwellness Chakra_Activationkundalini_awakening, kundalini,HIGHER-CONSCIOUSNESS shree vidde SELFHEALING Shatstala sadhne(Shiva yoga) pranayama motivection Englightenment Hastang yogasigns_of_kundalini_awakening, kundalini_awakening_experiences,SOUL kundalini_energy,MINDFULNE, INNIR PEAC yakshini UPSARAGANDHR sanmhohan SADHAN YOGA GURUJAKKAREDDY GURUJI Tantra vidde  yantr  mantra tantra Smashana vidde ತಕ್ಷಶಿಲಾ ಗುರುಕುಲ ಕುಂಡಲನಿ ಯೋಗ ಕುಂಡಲಿನಿ ರಾಜಯೋಗ ಕ್ರಿಯ ಯೋಗ ಶ್ರೀ ವಿದ್ಯೆ ಷಟಸ್ಥಲಾ ಶಿವ ಯೋಗ ಸಾಧನೆ ಯಕ್ಷಿಣಿ ಅಪ್ಸರೆ ಗಂಧರ್ವ ತಂತ್ರ ಸ್ಮಶಾನ ಸಾಧನೆ ಸೂರ್ಯ ಸಾಧನೆ ಭಾರತೀಯ ರಾಜನೀತಿ ಸನಾತನ ಧರ್ಮ ವೈದಿಕ ಧರ್ಮ ಹಿಂದೂ ಧರ್ಮ ವೇದಗಳು ಉಪನಿಷತ್ತುಗಳು 6 ದರ್ಶನಗಳು 6 ಆಗಮಗಳು ಉಪ ವೇದಗಳು 18 ಪುರಾಣಗಳು 18 ಉಪ ಪುರಾಣಗಳು ರಾಮಾಯಣ ಮಹಾಭಾರತ ಇತಿಹಾಸಗಳು ಶೃತಿಗಳು  ಕುಂಡಲಿನಿ ರಾಜಯೋಗ ಎಂಬುದು ಪ್ರಾಚೀನ ಗುರುಕುಲದ ಬ್ರಹ್ಮ ವಿದ್ಯೆ ಮತ್ತು ಆತ್ಮ ವಿದ್ಯೆ ಯಾಗಿರುತ್ತದೆ ನಾವು ದೀಕ್ಷೆ ನೀಡಿ ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಈ ವಿದ್ಯೆಯನ್ನು ಕಲಿಸಿಕೊಡುತ್ತೇವೆ ಇದಕ್ಕೆ ಗುರುಕಾಣಿಕೆ ಸಲ್ಲಿಸಬೇಕು ನಾವು ನಿಗದಿ ಮಾಡಿದ ನಮ್ಮ ಕಾಂಟ್ಯಾಕ್ಟ್ ನಂಬರ್ 9164447420