ಬಾದಾಮಿ ಬಳಿಯ ಶಿವಯೋಗಿ ಮಂದಿರದ ಅದ್ಭುತ ಇತಿಹಾಸ | ಹಾನಗಲ್ ಕುಮಾರ ಶಿವಯೋಗಿಗಳ ಸಂದೇಶ | Shivayogi Mandir
Right1media
0:00 / 0:00
ಬಾದಾಮಿ ಬಳಿಯ ಶಿವಯೋಗಿ ಮಂದಿರದ ಅದ್ಭುತ ಇತಿಹಾಸ | ಹಾನಗಲ್ ಕುಮಾರ ಶಿವಯೋಗಿಗಳ ಸಂದೇಶ | Shivayogi Mandir
151 просмотр · 2 недели назад
Right1media
920 подписчиков
151 просмотр · 2 недели назад
ಬಾದಾಮಿಯ ಸಮೀಪದಲ್ಲಿರುವ ಶ್ರೀ ಶಿವಯೋಗ ಮಂದಿರದ ಆಧ್ಯಾತ್ಮಿಕ ಇತಿಹಾಸ ಮತ್ತು ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಮಹಾನ್ ಸೇವಾ ಸಂದೇಶವನ್ನು ತಿಳಿದುಕೊಳ್ಳೋಣ. 🙏
ಮಲಪ್ರಭಾ ನದಿಯ ತಟದಲ್ಲಿರುವ ಈ ಪವಿತ್ರ ಕ್ಷೇತ್ರದ ವಿಶೇಷತೆ ಏನು? ಶಿವಯೋಗ ಮಂದಿರವನ್ನು ಏಕೆ ಸ್ಥಾಪಿಸಲಾಯಿತು? ಹಾನಗಲ್ ಕುಮಾರ ಶಿವಯೋಗಿಗಳ ಜೀವನದ ಮುಖ್ಯ ಸಂದೇಶವೇನು? ಈ ವಿಡಿಯೋದಲ್ಲಿ ಸರಳವಾಗಿ ತಿಳಿಯೋಣ.
“ಸೋಹಂ ಎಂದೆನಿಸದೆ, ದಾಸೋಹಂ ಎಂದೆನಿಸಯ್ಯ.” 🙏
ಇಂತಹ ಇನ್ನಷ್ಟು ಕರ್ನಾಟಕದ ಪ್ರಸಿದ್ಧ ದೇವಾಲಯಗಳು, ಪವಿತ್ರ ಕ್ಷೇತ್ರಗಳು, ಆಧ್ಯಾತ್ಮಿಕ ವಿಷಯಗಳು ಮತ್ತು ನಮ್ಮ ಸಂಸ್ಕೃತಿಯ ಕುರಿತಾದ ವಿಡಿಯೋಗಳಿಗಾಗಿ Right1media ಚಾನೆಲ್ ಅನ್ನು Subscribe ಮಾಡಿ. ❤️