Перейти к содержимому

₹5000 ಗೆ ಈ ಎಣ್ಣೆ ಕಂಬ ಹತ್ತಿದವರು ಯಾರು? 😱🔥 | Crazy Game

Mcg Vlogger

0:00 / 0:00

₹5000 ಗೆ ಈ ಎಣ್ಣೆ ಕಂಬ ಹತ್ತಿದವರು ಯಾರು? 😱🔥 | Crazy Game

274 просмотра · 12 дн. назад
Mcg Vlogger
454 подписчика
274 просмотра · 12 дн. назад
5000 ಗೆ ಈ ಎಣ್ಣೆ ಕಂಬ ಹತ್ತಿದವರು ಯಾರು? 😱🔥 ಇವತ್ತಿನ ವಿಡಿಯೋದಲ್ಲಿ ಒಂದು ಸಖತ್ ಕ್ರೇಜಿ ಗೇಮ್! ಎಣ್ಣೆ ಹಚ್ಚಿದ ಎತ್ತರದ ಕಂಬದ ಮೇಲ್ಭಾಗದಲ್ಲಿ ₹5000 ಹಣವನ್ನು ಕವರ್‌ನಲ್ಲಿ ಕಟ್ಟಿ ಇಡಲಾಗಿದೆ. 💰 ಯಾರು ಈ ಜಾರುವ ಕಂಬವನ್ನು ಹತ್ತಿ ಮೇಲಿರುವ ₹5000 ಕವರ್‌ ಅನ್ನು ತೆಗೆದುಕೊಳ್ಳುತ್ತಾರೋ, ಆ ಹಣ ಅವರದ್ದೇ! 😱 ಯಾರು ಎಷ್ಟು ಎತ್ತರ ಹತ್ತಿದರು? ಯಾರು ಕೊನೆಯವರೆಗೂ ಪ್ರಯತ್ನ ಮಾಡಿದರು? ಮತ್ತು ₹5000 ಯಾರ ಕೈಗೆ ಸಿಕ್ಕಿತು? 🔥 ವಿಡಿಯೋವನ್ನು ಕೊನೆಯವರೆಗೂ ನೋಡಿ ❤️ ಇಷ್ಟವಾದರೆ LIKE 👍 | SHARE 🔄 | SUBSCRIBE 🔔 ಮಾಡಿ. #₹5000Challenge #crazygameplay #kannadavlogs #kannada #challenge #MCGVLOGGER #youtubekannada