Перейти к содержимому

ಅಂಬಾರಿ ಹೊರುವ ಆನೆ ಯಾರು? ಅಂಬಾರಿ ಆನೆ ಆಯ್ಕೆ ಮಾಡೋದು ಹೇಗೆ? ಅರ್ಜುನನ ಆಯ್ಕೆಯ ಹಿಂದಿನ ಪ್ರಕ್ರಿಯೆ ಏನು?Dr ನಾಗರಾಜ್🩺

KA09WILDLIFE

0:00 / 0:00

ಅಂಬಾರಿ ಹೊರುವ ಆನೆ ಯಾರು? ಅಂಬಾರಿ ಆನೆ ಆಯ್ಕೆ ಮಾಡೋದು ಹೇಗೆ? ಅರ್ಜುನನ ಆಯ್ಕೆಯ ಹಿಂದಿನ ಪ್ರಕ್ರಿಯೆ ಏನು?Dr ನಾಗರಾಜ್🩺

37 438 просмотров · 5 дней назад
KA09WILDLIFE
26,9 тыс. подписчиков
37 438 просмотров · 5 дней назад
ದಸರಾ ಗಜಪಡೆಯ ಆನೆಗಳಿಗೆ ತೂಕ ಪರೀಕ್ಷೆ ಶುರುವಾಗಿದ್ದು ಯಾವಾಗ ಗೊತ್ತಾ? ❓⚖️ 🐘 ಈ ಸಲ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕೋ ಗಜರಾಜ ಯಾರು? 👑❓ 🐘 2000ರಿಂದ 2020ರವರೆಗೆ ದಸರಾ ಗಜಪಡೆಯ ಜೊತೆಗಿನ ಸೇವೆ… 150ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆಗಳ ಅನುಭವ — ಡಾ. ನಾಗರಾಜ್ ❤️ ಹಿರಿಯ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ನಾಗರಾಜ್ ಸರ್, 2000ರಿಂದ 2020ರವರೆಗೆ ಮೈಸೂರು ದಸರಾ ಗಜಪಡೆಯೊಂದಿಗೆ ಸೇವೆ ಸಲ್ಲಿಸಿದ್ದಾರೆ. 🐘 150ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಅಪಾರ ಅನುಭವ ಹೊಂದಿರುವ ಅವರು, ಆನೆಗಳ ಆರೋಗ್ಯ, ಆರೈಕೆ ಹಾಗೂ ಕಾರ್ಯಾಚರಣೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. 2026ರಲ್ಲಿ ಸೇವೆಯಿಂದ ನಿವೃತ್ತರಾದ ಡಾ. ನಾಗರಾಜ್ ಸರ್ ಅವರಿಗೆ ಗೌರವಪೂರ್ವಕ ನಮನಗಳು. 🙏🌿🐘 ಗಜಪಡೆಯೊಂದಿಗೆ ಅವರ ಸೇವೆಯ ನೆನಪುಗಳು ಸದಾ ಸ್ಮರಣೀಯ. ❤️ How they calculate timings for weight training mysore dasara 2026 #MysoreDasara #DasaraElephants #KarnatakaElephants #Gajapade #KA09WILDLIFE