Перейти к содержимому

ಶ್ರೀ ಎಸ್. ಕೊಟ್ರೇಶ್ ಅವರ ವಯೋನಿವೃತ್ತಿ ಸನ್ಮಾನ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ | SUJM PU College-6

V.P.TEJA0307

0:00 / 0:00

ಶ್ರೀ ಎಸ್. ಕೊಟ್ರೇಶ್ ಅವರ ವಯೋನಿವೃತ್ತಿ ಸನ್ಮಾನ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ | SUJM PU College-6

3 317 просмотров · Трансляция закончилась 2 недели назад
V.P.TEJA0307
117 подписчиков
3 317 просмотров · Трансляция закончилась 2 недели назад
​ಶ್ರೀ ಉಜ್ಜಯಿನಿ ಜಗದ್ಗುರು ಮರುಳಾರಾಧ್ಯ ಪದವಿ ಪೂರ್ವ ಕಾಲೇಜು, ಹರಪನಹಳ್ಳಿ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಶ್ರೀ ಎಸ್. ಕೊಟ್ರೇಶ್ ಸರ್ ಅವರ ವಯೋನಿವೃತ್ತಿ ಸನ್ಮಾನ ಸಮಾರಂಭ, ನಿವೃತ್ತ ಪ್ರಾಚಾರ್ಯರು-ಉಪನ್ಯಾಸಕರಿಗೆ ಗೌರಾವಾರ್ಪಣೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾರಂಭದ ಸುಂದರ ಕ್ಷಣಗಳು. ​ಕಾರ್ಯಕ್ರಮದ ವಿವರಗಳು: ​ದಿವ್ಯ ಸಾನ್ನಿಧ್ಯ: ಪರಮಪೂಜ್ಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಪೀಠ, ಉಜ್ಜಯಿನಿ ​ನೇತೃತ್ವ: ಷ॥ಬ್ರ॥ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು, ತೆಗ್ಗಿನಮಠ ಸಂಸ್ಥಾನ, ಹರಪನಹಳ್ಳಿ ​ಸನ್ಮಾನಿತರು: ಶ್ರೀ ಎಸ್. ಕೊಟ್ರೇಶ್ (ಶಿಕ್ಷಣಶಾಸ್ತ್ರ ಉಪನ್ಯಾಸಕರು) ಹಾಗೂ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕ ವೃಂದ ​ದಿನಾಂಕ: 06-09-2026 ​ಸ್ಥಳ: ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜು ಆವರಣ, ಹರಪನಹಳ್ಳಿ, ವಿಜಯನಗರ ಜಿಲ್ಲೆ