Перейти к содержимому

MTR ಪುಳಿಯೋಗರೆ ಪುಡಿ ಬಳಸಿ ಮನೆಯಲ್ಲೇ ರುಚಿಯಾದ ಪುಳಿಯೋಗರೆ ಮಾಡುವುದು ಹೇಗೆ? 😋 | Easy Puliyogare Recipe Kannada

Street food kannada

0:00 / 0:00

MTR ಪುಳಿಯೋಗರೆ ಪುಡಿ ಬಳಸಿ ಮನೆಯಲ್ಲೇ ರುಚಿಯಾದ ಪುಳಿಯೋಗರೆ ಮಾಡುವುದು ಹೇಗೆ? 😋 | Easy Puliyogare Recipe Kannada

351 просмотр · 4 дня назад
Street food kannada
6 подписчиков
351 просмотр · 4 дня назад
ನಮಸ್ಕಾರ ಸ್ನೇಹಿತರೇ ❤️🙏 ಇವತ್ತಿನ ವಿಡಿಯೋದಲ್ಲಿ MTR ಪುಳಿಯೋಗರೆ ಪುಡಿ ಬಳಸಿ ಮನೆಯಲ್ಲೇ ಸುಲಭವಾಗಿ ಮತ್ತು ರುಚಿಯಾಗಿ ಪುಳಿಯೋಗರೆ ಮಾಡುವುದು ಹೇಗೆ ಅಂತ ತೋರಿಸಿದ್ದೇವೆ! 😋🍚 MTR ಪುಳಿಯೋಗರೆ ಪುಡಿಯ ಜೊತೆಗೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಸೇರಿಸಿ ರುಚಿಯಾದ ಪುಳಿಯೋಗರೆ ತಯಾರಿಸಿದ್ದೇವೆ. ಈ ಸುಲಭವಾದ ರೆಸಿಪಿಯನ್ನು ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ. ❤️ ವಿಡಿಯೋ ಇಷ್ಟವಾದರೆ LIKE ಮಾಡಿ 👍 ನಮ್ಮ CHANNEL ಅನ್ನು SUBSCRIBE ಮಾಡಿ ❤️ ನಿಮ್ಮ ಸ್ನೇಹಿತರ ಜೊತೆ SHARE ಮಾಡಿ 🔥 ನಿಮ್ಮ ಅಭಿಪ್ರಾಯವನ್ನು COMMENT ನಲ್ಲಿ ತಿಳಿಸಿ. ಧನ್ಯವಾದಗಳು ಸ್ನೇಹಿತರೇ! 🙏❤️ #Puliyogare #MTRPuliyogare #KannadaCooking #PuliyogareRecipe #EasyRecipe #KannadaVlog #FoodVlog #HomeCooking #JourneyWithAlex