ಅಂದು ಬ್ರಿಟಿಷರು.. ಇಂದು ಆ 3% ಜನ!ದೇಶದ ವಾಸ್ತವ ಬಿಚ್ಚಿಟ್ಟ ಸಂವಾದ! Part-2 #ashok #interview #news #podcast
Belaku
0:00 / 0:00
ಅಂದು ಬ್ರಿಟಿಷರು.. ಇಂದು ಆ 3% ಜನ!ದೇಶದ ವಾಸ್ತವ ಬಿಚ್ಚಿಟ್ಟ ಸಂವಾದ! Part-2 #ashok #interview #news #podcast
32 602 просмотра · 4 месяца назад
Belaku
5,01 тыс. подписчиков
32 602 просмотра · 4 месяца назад
ಈ ವಿಶೇಷ ಸಂದರ್ಶನದ ಸನಾತನ ವೈದಿಕ ವ್ಯವಸ್ಥೆಯ ಆಚರಣೆಗಳು, ಅಂದು ಬೆಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ವೈಚಾರಿಕ ಸಂಘರ್ಷಗಳು, ಮತ್ತು ದೇಶದ ಇಂದಿನ ಸಾಮಾಜಿಕ-ರಾಜಕೀಯ ವಾಸ್ತವಗಳ ಕುರಿತು ಆಳವಾದ ಚರ್ಚೆ ನಡೆಸಲಾಗಿದೆ.
ಅಂದು ಕೇವಲ 30 ಸಾವಿರದಷ್ಟಿದ್ದ ಬ್ರಿಟಿಷರು 30 ಕೋಟಿ ಭಾರತೀಯರನ್ನು ಆಳಿದ್ದು ಹೇಗೆ? ಇಂದು ಕೇವಲ 3% ಇರುವ ವರ್ಗ ಇಡೀ ದೇಶವನ್ನು ನಿಯಂತ್ರಿಸುತ್ತಿರುವುದು ಹೇಗೆ? ಸಂವಿಧಾನ ಬದಲಾವಣೆಯ ಮಾತುಗಳು ಮತ್ತು ಜನರ ನಂಬಿಕೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಇಂದಿನ ಪರಿಸ್ಥಿತಿಯ ಬಗ್ಗೆ ನೇರ ಹಾಗೂ ದಿಟ್ಟ ಮಾತುಗಳು ಈ ವಿಡಿಯೋದಲ್ಲಿದೆ.
ಪೂರ್ಣ ವಿಡಿಯೋವನ್ನು ವೀಕ್ಷಿಸಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ.