Mangaluru Cabinet Meeting Row | 'ಸುಳ್ಳು ಘೋಷಣೆಗಳಿಗೆ ಬಜೆಟ್‌ನಲ್ಲಿ ಹಣವೆಷ್ಟು? | TV5Kannada
TV5 Kannada
0:00 / 0:00
Mangaluru Cabinet Meeting Row | 'ಸುಳ್ಳು ಘೋಷಣೆಗಳಿಗೆ ಬಜೆಟ್‌ನಲ್ಲಿ ಹಣವೆಷ್ಟು? | TV5Kannada
558 просмотров · 2 часа назад
TV5 Kannada
2,72 млн подписчиков
558 просмотров · 2 часа назад
Mangaluru Cabinet Meeting Row | 'ಸುಳ್ಳು ಘೋಷಣೆಗಳಿಗೆ ಬಜೆಟ್‌ನಲ್ಲಿ ಹಣವೆಷ್ಟು? | TV5Kannada
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ಹಾಗೂ ಕರಾವಳಿಗೆ 32,611 ಕೋಟಿ ರೂ.ಗಳ ಬೃಹತ್ ಯೋಜನೆಗಳ ಘೋಷಣೆ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿಗೆ 32,611 ಕೋಟಿ ರೂ.ಗಳ ಗಿಫ್ಟ್ ನೀಡಿದ್ದೇವೆ ಎಂದು ಹೇಳಿ ಕರಾವಳಿಯ ಜನತೆಯ ಮೂಗಿಗೆ ತುಪ್ಪ ಸವರುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, "ಈ ಸುಳ್ಳು ಘೋಷಣೆಗಳಿಗೆ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಇದಕ್ಕೆಲ್ಲ ಹಣ ಎಲ್ಲಿಂದ ತರುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ಬಾಕಿ ಕೊಡಲು ದುಡ್ಡಿಲ್ಲ, ಬಸ್‌ಗಳಿಗೆ ಡೀಸೆಲ್ ಹಾಕಿಸಲು ಹಾಗೂ ಸ್ಪೇರ್ ಪಾರ್ಟ್ಸ್ ಕೊಳ್ಳಲು ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದ ಆರ್. ಅಶೋಕ್, ಗಾಳಿಯಲ್ಲಿ ಗೋಪುರ ನಿರ್ಮಿಸುವ ನಾಟಕ ಬಿಟ್ಟು ಮೊದಲು ಆಡಳಿತ ನಡೆಸುವುದನ್ನು ಕಲಿಯಲಿ ಎಂದು ತರಾಟೆಗೆ ತೆಗೆದುಕೊಂಡರು. ಈ ಕುರಿತಾದ ಸಂಪೂರ್ಣ ರಾಜಕೀಯ ವರದಿ ಇಲ್ಲಿದೆ.
Leader of Opposition R. Ashoka launched a scathing attack on the Congress government over its announcement of Rs 32,611 crore worth of projects for Mangaluru following a cabinet meeting.
Questioning the financial viability of these grand announcements, Ashoka lashed out at DCM D.K. Shivakumar, asking, "How much money has actually been allocated in the budget for Mangaluru, and where will the government get the funds from when it is effectively bankrupt?" Pointing out that transport corporations are struggling to pay diesel bills and clear pending dues, the BJP leader dismissed the announcements as mere paper promises and optical illusions designed to mislead coastal residents.
#RAshoka #MangaluruGrant #DKShivakumar #KarnatakaPolitics #CabinetMeeting #BJPvsCongress #MangaluruNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬