Mahabharata Episode 72: ಭೀಮನಿಂದ ದುರ್ಯೋಧನನ ತೊಡೆ ಮುರಿಯುವ ಪ್ರತಿಜ್ಞೆ
ಬೆಳಕಿನತ್ತ...(Belakinatta) - Prof Dr. Rajendra S
0:00 / 0:00
Mahabharata Episode 72: ಭೀಮನಿಂದ ದುರ್ಯೋಧನನ ತೊಡೆ ಮುರಿಯುವ ಪ್ರತಿಜ್ಞೆ
82 просмотра · 1 год назад
ಬೆಳಕಿನತ್ತ...(Belakinatta) - Prof Dr. Rajendra S
460 подписчиков
82 просмотра · 1 год назад
This episode narrates the story of how Duryodhana and Karna humiliated the Pandavas and their wife Draupadi into outdoing each other. The episode also tells the story of how when Duryodhana taunted Bhima by showing his thigh, Bhima became enraged and vowed to break Duryodhana's thigh in the battle, and how Vidura explained to the assembly the disaster that would result from it.
ಈ ಸಂಚಿಕೆಯು, ದುರ್ಯೋಧನ ಮತ್ತು ಕರ್ಣರು, ಪಾಂಡವರು ಮತ್ತು ಅವರ ಪತ್ನಿ ದ್ರೌಪದಿಯನ್ನು ಹೇಗೆ ಒಬ್ಬರನ್ನೊಬ್ಬರು ಮೀರಿಸುವಂತೆ ಅಪಮಾನಿಸಿದರು ಎನ್ನುವ ಪ್ರಸಂಗವನ್ನು ವಿವರಿಸುತ್ತದೆ. ಹಾಗೆಯೇ, ದುರ್ಯೋಧನ ತನ್ನ ತೊಡೆಯನ್ನು ತೋರಿಸಿ ಭೀಮನನ್ನು ಕೆಣಕಿದಾಗ, ಭೀಮ ಆಕ್ರೋಶಗೊಂಡು ದುರ್ಯೋಧನನ ತೊಡೆಯನ್ನು ಯುದ್ಧದಲ್ಲಿ ಮುರಿಯುವ ಪ್ರತಿಜ್ಞೆ ಮಾಡಿದ್ದನ್ನು ಮತ್ತು ವಿದುರ ಅದರಿಂದ ಆಗುವ ಅನಾಹುತವನ್ನು ಸಭೆಗೆ ವಿವರಿಸಿದ ಸಂದರ್ಭವನ್ನು ಹೇಳುತ್ತದೆ.
This episode narrates the story of how Duryodhana and Karna humiliated the Pandavas and their wife Draupadi into outdoing each other. The episode also tells the story of how when Duryodhana taunted Bhima by showing his thigh, Bhima became enraged and vowed to break Duryodhana's thigh in the battle, and how Vidura explained to the assembly the disaster that would result from it.
#trendingnow #kannada #mahabharatcharacters .