ಅಫೆಕ್ಸ್ ಬ್ಯಾಂಕ್ ವಾರ್: ಡಿಕೆ ವರ್ಚಸ್ಸಿಗೆ ದೊಡ್ಡ ಹೊಡೆತ? 🚨 ರಾಜ್ಯದಲ್ಲಿ ಅವಧಿಗೆ ಮುಂಚೆ ಚುನಾವಣೆ ಫಿಕ್ಸ್? 💥
Chinthana Prabha
0:00 / 0:00
ಅಫೆಕ್ಸ್ ಬ್ಯಾಂಕ್ ವಾರ್: ಡಿಕೆ ವರ್ಚಸ್ಸಿಗೆ ದೊಡ್ಡ ಹೊಡೆತ? 🚨 ರಾಜ್ಯದಲ್ಲಿ ಅವಧಿಗೆ ಮುಂಚೆ ಚುನಾವಣೆ ಫಿಕ್ಸ್? 💥
18 984 просмотра · 16 часов назад
Chinthana Prabha
21,7 тыс. подписчиков
18 984 просмотра · 16 часов назад
ಅಫೆಕ್ಸ್ ಬ್ಯಾಂಕ್ ವಾರ್: ಡಿಕೆ ವರ್ಚಸ್ಸಿಗೆ ದೊಡ್ಡ ಹೊಡೆತ? 🚨 ರಾಜ್ಯದಲ್ಲಿ ಅವಧಿಗೆ ಮುಂಚೆ ಚುನಾವಣೆ ಫಿಕ್ಸ್? 💥
#ChinthanaPrabha #KNRajanna #DKShivakumar #KarnatakaPolitics #ApexBank #Siddaramaiah #KarnatakaNews #BreakingNewsKannada
Join this channel to get access to perks:
/ @chinthanaprabha
ಚಿಂತನ ಪ್ರಭ, ಮುಖ್ಯವಾಹಿನಿ ಮಾಧ್ಯಮಗಳು ತಿರಸ್ಕಾರದಿಂದ ನೋಡುವ ಸಮಸ್ತರ ಪರ ಧ್ವನಿ ಎತ್ತುವ ಪರ್ಯಾಯ ಮಾಧ್ಯಮದ ಪ್ರತಿರೂಪ. ತಮ್ಮ ತೀಕ್ಷ್ಣ, ಸೂಕ್ಷ್ಮ, ಸಂಕ್ಷಿಪ್ತ ವಿವರಣೆ ವಿಶ್ಲೇಷಣೆ ಮೂಲಕ ಸುದ್ದಿ ಪ್ರಸ್ತುತಿಪಡಿಸುವವರು ಲಯನ್ ಬಸವರಾಜು ಕಹಳೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಭಿವೃದ್ಧಿಗಾಗಿ ಪರ್ಯಾಯ ಮಾಧ್ಯಮ ಎಂಬ ಸಂಶೋಧನಾ ಗ್ರಂಥ ಪ್ರಕಟಿಸಿರುವ ಸೂಕ್ಷ್ಮಗ್ರಹಿ ಪತ್ರಕರ್ತ. ಕಾನೂನು ಚೌಕಟ್ಟಿನ ಅರಿವು, ಸಂವಿಧಾನದ ಬಗ್ಗೆ ಅಪಾರ ಗೌರವ ಹೊಂದಿರುವ ಸದಾ ಕಲಿಯುವ ವಿದ್ಯಾರ್ಥಿ. ಟಿವಿ9 ಕನ್ನಡ, ನ್ಯೂಸ್ 18 ಕನ್ನಡ ಸೇರಿದಂತೆ 8 ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡಿ ಸುದೀರ್ಘ 15 ವರ್ಷ ಪತ್ರಿಕೋದ್ಯಮದ ಅನುಭವ ಹೊಂದಿರುವ ಪತ್ರಕರ್ತ. 2008ರಿಂದಲೇ ಯುಟ್ಯೂಬ್ ಚಾನಲ್ ಆರಂಭಿಸಿದ ಡಿಜಿಟಲ್ ಪತ್ರಿಕೋದ್ಯಮದ ಅನುಭವಿ.
Chinthana Prabha is an alternative media outlet that raises its voice for the oppressed, exploited and backward sections of the society, which is looked down upon by the mainstream media. Lion Basavaraju Kahale presents news through his sharp, sensitive, concise and analytical explanations. A sensitive journalist who has a master's degree in journalism and has published a research book called Alternative Media for Development. A student who is always learning, with an understanding of the legal framework and immense respect for the Constitution. A journalist with 15 years of experience in journalism, having worked in 8 news organizations including TV9 Kannada and News 18 Kannada. A veteran of digital journalism who started a YouTube channel in 2008.
KN Rajanna final message, DK Shivakumar vs KN Rajanna, Karnataka Apex Bank election results, Early election in Karnataka, Karnataka politics latest news, Chinthana Prabha, Siddaramaiah vs DK Shivakumar, Apex Bank war DK Shivakumar, Karnataka political developments 2026.