07 Importance of Water in Agriculture. | ಕೃಷಿಯಲ್ಲಿ ನೀರಿನ ಮಹತ್ವ || Dr. L. Narayana Reddy.
Nadoja Dr. L Narayanareddy Foundation
0:00 / 0:00
07 Importance of Water in Agriculture. | ಕೃಷಿಯಲ್ಲಿ ನೀರಿನ ಮಹತ್ವ || Dr. L. Narayana Reddy.
26 210 просмотров · 6 лет назад
Nadoja Dr. L Narayanareddy Foundation
26,5 тыс. подписчиков
26 210 просмотров · 6 лет назад
Nadoja Dr. Narayan Reddy (1935-2019) was a role model and an inspiration within the global organic movement.
Join the TELEGRAM Channel for UPDATES: https://t.me/nrd_foundation
To share his knowledge, small videos through 'Nadoja Narayana Reddy Foundation' is a small attempt to provide guidance on natural farming. Tens of thousands of problems are being solved today.
ಡಾ. ಎಲ್. ನಾರಾಯಣ ರೆಡ್ಡಿ (1935-2019),1972 ರಿಂದಲೂ ಕೃಷಿಯಲ್ಲಿ ತೊಡಗಿ ಅಪಾರ ಅನುಭವವನ್ನು ತಮ್ಮ ಪ್ರಯೋಗಗಳ ಮೂಲಕವಾಗಿ ಫಲಗಳನ್ನ ಕಂಡುಕೊಂಡವರು. ಜಮೀನಿನೊಂದನ್ನ ಖರೀದಿಸಿ, ಗೋ ಆಧಾರಿತ ನೈಸರ್ಗಿಕ ಕೃಷಿ ಬಗ್ಗೆ ಹೆಚ್ಚು ಒತ್ತು ಕೊಟ್ಟವರು. 'ನಾಡೋಜ ನಾರಾಯಣ ರೆಡ್ಡಿ ಪೌಂಡೇಷನ್' ಮೂಲಕವಾಗಿ ರೆಡ್ಡಿಯವರ ಜ್ಞಾನವನ್ನ ಈ ವಿಡಿಯೋಗಳ ಮೂಲಕವಾಗಿ ನೈಸರ್ಗಿಕ ಕೃಷಿ ಬಗ್ಗೆ ಮಾರ್ಗದರ್ಶನವನ್ನ ನೀಡುವ ಒಂದು ಚಿಕ್ಕ ಪ್ರಯತ್ನ. ಇದನ್ನ ನಮ್ಮ ಕೃಷಿಕರು ಅರಿತು ನಡೆದರೆ ಸಾಕು; ಇವತ್ತು ನಾವು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕೀತು.
#nrd #naisargikakrushi