Перейти к содержимому

ಗರಿಗರಿ ಯಾದ ಕಡಲೆ ಬೇಳೆ ದೋಸೆ! 10 ನಿಮಿಷದಲ್ಲಿ ಬೆಳಗಿನ ತಿಂಡಿ! Crispy chana dal dosa

shree adhilakshmi vlogs with ruks

0:00 / 0:00

ಗರಿಗರಿ ಯಾದ ಕಡಲೆ ಬೇಳೆ ದೋಸೆ! 10 ನಿಮಿಷದಲ್ಲಿ ಬೆಳಗಿನ ತಿಂಡಿ! Crispy chana dal dosa

240 просмотров · 3 нед. назад
shree adhilakshmi vlogs with ruks
276 подписчиков
240 просмотров · 3 нед. назад
ನಮಸ್ಕಾರ ಫ್ರೆಂಡ್ಸ್ 🙏♥️ ಈ ವಿಡಿಯೋದಲ್ಲಿ ಹತ್ತು ನಿಮಿಷದಲ್ಲಿ ಕಡಲೆ ಬೇಳೆ ದೋಸೆ ಮಾಡುವುದು ಹೇಗೆ ಎಂದು ತೋರಿಸಿದ್ದೇನೆ! ನೀವು ಸಹ ಟ್ರೈ ಮಾಡಿ ಹೇಗಿತ್ತು ಎಂದು ಕಮೆಂಟ್ ನಲ್ಲಿ ತಿಳಿಸಿ ಈ ಅಡುಗೆಗೆ ಬೇಕಾಗುವ ಪದಾರ್ಥಗಳು ಎರಡು ಲೋಟ ಕಡಲೆ ಬೇಳೆ, ಮುಕ್ಕಾಲು ಲೋಟ ಅಕ್ಕಿ ಹಸಿರು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಕರಿಬೇವಿನ ಸೊಪ್ಪು ಜೀರಿಗೆ ಮೆಣಸು ಸ್ವಲ್ಪ ಶುಂಠಿ ರುಚಿಗೆ ತಕ್ಕಷ್ಟು ಉಪ್ಪು ಈರುಳ್ಳಿ ಇವೆಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ ದೋಸೆ ಹಾಕುವುದು ಫ್ರೆಂಡ್ಸ್ ತುಂಬಾ ರುಚಿಯಾಗಿರುತ್ತದೆ ಒಮ್ಮೆ ಟ್ರೈ ಮಾಡಿ ಫ್ರೆಂಡ್ಸ್ 🙏♥️♥️ ಲೈಕ್ 👍 ಮಾಡಿ ಶೇರ್ ↗️ ಮಾಡಿ ಕಾಮೆಂಟ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಫ್ರೆಂಡ್ಸ್ ♥️♥️🙏 #Kadalabele dosa #chana dal dosa #breakfast recipe #kannada recipe #dasa recipe #instant dosa #ರುಕ್ಮಿಣಿ ಅಡುಗೆ