Перейти к содержимому

Cyclone Murusu Effect - ರಾಜ್ಯಕ್ಕೆ ಮುರಸು ಎಫೆಕ್ಟ್..! ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ..! CS Patil

SumanTV Kannada

0:00 / 0:00

Cyclone Murusu Effect - ರಾಜ್ಯಕ್ಕೆ ಮುರಸು ಎಫೆಕ್ಟ್..! ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ..! CS Patil

33 814 просмотров · 1 дн. назад
SumanTV Kannada
2,9 млн подписчиков
33 814 просмотров · 1 дн. назад
Cyclone Murusu Effect - ರಾಜ್ಯಕ್ಕೆ ಮುರಸು ಎಫೆಕ್ಟ್..! ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ..! CS Patil ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ಮುರಸು ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಬೀರುತ್ತಿದೆಯಾ? ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆಯಾ? ಕರ್ನಾಟಕದಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗುತ್ತಾ? ಮುರಸು ಚಂಡಮಾರುತದ ಪ್ರಭಾವ, ಕರ್ನಾಟಕದ ಹವಾಮಾನ ಬದಲಾವಣೆ, ಮುಂದಿನ ಮೂರು ದಿನಗಳ ಮಳೆ ಮುನ್ಸೂಚನೆ ಹಾಗೂ ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂಬುದರ ಕುರಿತು ಹವಾಮಾನ ತಜ್ಞ ಹಾಗೂ IMD ಹಿರಿಯ ವಿಜ್ಞಾನಿ C.S. Patil ಅವರ ವಿಶೇಷ ಚಿಟ್‌ಚಾಟ್. ಆಂಧ್ರಪ್ರದೇಶದ ಚಂಡಮಾರುತದ ಪರಿಣಾಮ ಕರ್ನಾಟಕದ ಹವಾಮಾನದ ಮೇಲೆ ಹೇಗಿರಲಿದೆ? ಮಳೆ ಎಚ್ಚರಿಕೆ ಬಗ್ಗೆ CS Patil ನೀಡಿರುವ ಮಾಹಿತಿ ತಿಳಿಯಲು ಸಂಪೂರ್ಣ ವಿಡಿಯೋ ವೀಕ್ಷಿಸಿ. ಇನ್ನಷ್ಟು ಕರ್ನಾಟಕ ಹವಾಮಾನ ಸುದ್ದಿಗಳು ಮತ್ತು ಬ್ರೇಕಿಂಗ್ ನ್ಯೂಸ್‌ಗಾಗಿ SUMAN TV KANNADA ಚಾನೆಲ್ Subscribe ಮಾಡಿ. ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಿದೆಯೇ? ಕಾಮೆಂಟ್ ಮಾಡಿ. #CycloneMurusu #CycloneAlert #KarnatakaWeather #HeavyRainAlert #AndhraPradeshWeather #RainAlert #CSPatil #IMDWeather #KarnatakaRain #WeatherUpdate #CycloneImpact #HeavyRainfall #WeatherForecast #DistrictWeather #KannadaNews #sumantvkannada Subscribe:    / @sumantvkannadachannel   --------------------------------------------------------------------------------------- Welcome to Suman TV Kannada, your trusted digital destination for authentic, engaging, and diverse content in Kannada. 🎉 ✨ Our Core Verticals in Karnataka: 📰 News –    / @sumantvkannadanews   👩 Women –    / @sumantvkannadawomen   🎓 Education –    / @sumantvkannadaeducation-c6v   🎬 Entertainment –    / @sumantvkannadaentertainment   🕉 Spiritual –    / @sumantvkannadaspiritual   🏥 Healthcare –    / @sumantvkannadahealthcare-v3n   🏏Sports:    / @sumantvkannadasports   🌾Krushi:    / @sumantvkannadakrushi   👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place