Перейти к содержимому

SRS ಟ್ರಾವೆಲ್ಸ್ ಶ್ರೀಮಂತ ಕಂಪನಿ ಪತನವಾಗಿದ್ದು ಹೇಗೆ? | SRS Travels | KT Rajashekhar | Pallavi Payana

PalaviPayana

0:00 / 0:00

SRS ಟ್ರಾವೆಲ್ಸ್ ಶ್ರೀಮಂತ ಕಂಪನಿ ಪತನವಾಗಿದ್ದು ಹೇಗೆ? | SRS Travels | KT Rajashekhar | Pallavi Payana

41 158 просмотров · 9 мес. назад
PalaviPayana
1,28 тыс. подписчиков
41 158 просмотров · 9 мес. назад
SRS ಟ್ರಾವೆಲ್ಸ್ ಶ್ರೀಮಂತ ಕಂಪನಿ ಪತನವಾಗಿದ್ದು ಹೇಗೆ? | SRS Travels | KT Rajashekhar | Pallavi Payana | The Rise and Fall of SRS Travels ಸ್ನೇಹಿತರೆ ನಮಸ್ಕಾರ , ಪಾರೆಗದ್ದೆ ಸ್ಟುಡಿಯೋ ಚಾನೆಲ್‌ಗೆ ಸ್ವಾಗತ. ಕರ್ನಾಟಕದ ಹೆಮ್ಮೆಯ ಸಾರಿಗೆ ಉದ್ಯಮದಲ್ಲಿ ಹಳದಿ ಮತ್ತು ಬಿಳಿ ಬಣ್ಣದ ಬಸ್ಸುಗಳು ಅಂದರೆ ತಕ್ಷಣ ನೆನಪಿಗೆ ಬರುವುದು ಒಂದೇ ಹೆಸರು - ಎಸ್‌ಆರ್‌ಎಸ್ ಟ್ರಾವೆಲ್ಸ್! ಒಂದು ಕಾಲದಲ್ಲಿ 5,000 ಕ್ಕೂ ಹೆಚ್ಚು ವಾಹನಗಳ ಬೃಹತ್ ಸಂಸ್ಥೆ ದೇಶದ ಅತಿದೊಡ್ಡ ಖಾಸಗಿ ಸಾರಿಗೆ ಸಾಮ್ರಾಜ್ಯವನ್ನು ಕಟ್ಟಿದ ಈ ಕಂಪನಿ ಹುಟ್ಟಿದ್ದು ಹೇಗೆ? ಇದರ ಮಾಲೀಕರು ಯಾರು? ಅಷ್ಟು ಶ್ರೀಮಂತವಾಗಿದ್ದ ಕಂಪನಿ ಪತನದ ಹಾದಿ ಹಿಡಿಯಲು ಕಾರಣವೇನು? ಸಂಪೂರ್ಣ ಕಥೆಯನ್ನು ತಿಳಿಯಲು ಈ ವೀಡಿಯೋವನ್ನು ಕೊನೆಯವರೆಗೂ ಮಿಸ್ ಮಾಡ್ದೆ ನೋಡಿ. #srstravels #srstours&travels #magadi #ramanagara #karnataka #srsbus #bangalore #contentcreator #bangalore #pallavipayana #covid19 #facts