ಕ್ವಿಂಟಲ್ ಗಟ್ಟಲೆ ಇಳುವರಿ ಕೊಡುವ ಕರ್ನಾಟಕದಲ್ಲಿ ಮೊದಲ Yellow Jambo Matoa | Matoa Fruit Farming in Kannada
Rangu Kasturi - Farming in Kannada
0:00 / 0:00
ಕ್ವಿಂಟಲ್ ಗಟ್ಟಲೆ ಇಳುವರಿ ಕೊಡುವ ಕರ್ನಾಟಕದಲ್ಲಿ ಮೊದಲ Yellow Jambo Matoa | Matoa Fruit Farming in Kannada
28 126 просмотров · 1 год назад
Rangu Kasturi - Farming in Kannada
307 тыс. подписчиков
28 126 просмотров · 1 год назад
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ರೈತರಾದ ತಿರುಮಲೇಶ್ವರ ಭಟ್ ಸರ್ ರವರು ವಿಶೇಷವಾದ ಕೃಷಿ ಮಾಡುತ್ತಿದ್ದಾರೆ ಸುಮಾರು 700 ರಿಂದ 800 ಬಗೆಯ ದೇಶಿ ಮತ್ತು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದಿದ್ದು ಹಲವಾರು ವಿದೇಶಿ ಹಣ್ಣುಗಳ ರುಚಿಯನ್ನು ಸವಿದಿದ್ದಾರೆ
ಇವರ ತೋಟದಲ್ಲಿ matoa ಹಣ್ಣಿನ 7 ರಿಂದ 8 ವೆರೈಟಿ ಗಿಡಗಳು ಬೆಳೆದಿದ್ದು ಅದರಲ್ಲೂ ಮುಖ್ಯವಾಗಿ comemercial ಆಗಿ ಬೆಳೆಯುವ ನಾಲ್ಕೈದು ತಳಿಗಳು ಅಂದರೆ yellow Jambo matoa, red Jambo matoa, purple matoa, green matoa, black matoa ಗಿಡಗಳು ತುಂಬಾ ಚೆನ್ನಾಗಿ ಗೊಂಚಲು ಗೊಂಚಲು ಹಣ್ಣು ಬಿಟ್ಟಿದ್ದು ಅದರಲ್ಲೇ ವಿಶೇಷ ಸ್ವಾದ ಮತ್ತು ಗಾತ್ರ ಇರುವ yellow Jambo matoa ಎಲ್ಲರಿಗೂ ಇಷ್ಟವಾಗುತ್ತೆ ಅಲ್ಲದೆ ಇದರ ಸಿಪ್ಪೆ ದಪ್ಪ ಮತ್ತು ಗಟ್ಟಿಯಾಗಿದ್ದು ಅಳಿಲು ಮತ್ತು ಮ್ಮಂಗಗಳ ಕಾಟ ಇರುವುದಿಲ್ಲ ಅಂತ ಹೇಳುತ್ತಾರೆ
ಇದು ಹಣ್ಣು ಕೊಯ್ಲು ಮಾಡಿದ ನಂತರ ಹತ್ತಿಪ್ಪತ್ತು ದಿನ ಇಟ್ಟರು ಕೆಡುವುದಿಲ್ಲ ಹಾಗಾಗಿ ಇದೊಂದು ಲಾಭದಾಯಕ ಬೆಳೆಯಾಗಲಿದೆ ಅಂತ ಹೇಳಿದ್ದಾರೆ
ಮುಂದಿನ ದಿನಗಳಲ್ಲಿ ಈ ಹಣ್ಣು ಗಳಿಂದ ಜ್ಯೂಸ್ ಜಾಮ್ ಮತ್ತು ಡ್ರೈ ಫ್ರುಟ್ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದಾರೆ....!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ rangukasturifarminginkannada@gmail.com
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸ್ಥಳ :-
ತಿರುಮಲೇಶ್ವರ ಭಟ್
ಕುರಿಯಾಜೆ ಮನೆ
ಕೊಡಿಯಾಲ ಗ್ರಾಮ
ತಾ. ಸುಳ್ಯ
ಜಿ. ದಕ್ಷಿಣ ಕನ್ನಡ
ವಿವರಣೆ :-
ಶಿವಪ್ರಸಾದ್ H.S
ಜಿಗಳೆ ಬೈಲು
ಹೇರಂಬಾಪುರ ಗ್ರಾಮ
ತಾ. ತೀರ್ಥಹಳ್ಳಿ
ಜಿ. ಶಿವಮೊಗ್ಗ
ಮೊ. 94486 69110
===============
ಕ್ವಿಂಟಲ್ ಗಟ್ಟಲೆ ಇಳುವರಿ ಕೊಡುವ ಕರ್ನಾಟಕದಲ್ಲಿ ಮೊದಲ Yellow Jambo Matoa | Matoa Fruit Farming in Kannada
===============
#rangukasturi #farminginkannada #matoa #jambomatoa #yellowmatoa #matoafruit #matoaplant #yellowjambomatoa #exoticfruit #exoticmatoafruit #fruitfarming ##tropicalfruit #matoafruitfarming #farming #fruit