ಎಥೆನಾಲ್ ಹೆಸರಲ್ಲಿ ನಡೆಯುತ್ತಿರುವ ಹಗರಣ ಬಿಚ್ಚಿಟ್ಟ ಸಚಿವರು! Priyank Kharge | Ethanol Scam | HD Kumaraswamy
eedina
0:00 / 0:00
ಎಥೆನಾಲ್ ಹೆಸರಲ್ಲಿ ನಡೆಯುತ್ತಿರುವ ಹಗರಣ ಬಿಚ್ಚಿಟ್ಟ ಸಚಿವರು! Priyank Kharge | Ethanol Scam | HD Kumaraswamy
2 765 просмотров · 3 ч назад
eedina
461 тыс. подписчиков
2 765 просмотров · 3 ч назад
ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಕುಟುಂಬದ ಮೇಲಿನ ರಿಯಲ್ ಎಸ್ಟೇಟ್ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಇಡೀ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಅವರು ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೆ, ಕೆಪಿಎಸ್ಸಿ ಹಗರಣ, ಬೆಲೆ ಏರಿಕೆ ಮತ್ತು ಕೇಂದ್ರದ ಎಥೆನಾಲ್ ಬ್ಲೆಂಡಿಂಗ್ ನೀತಿಯಿಂದ ಜನಸಾಮಾನ್ಯರ ವಾಹನಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ವಿವರವಾಗಿ ಮಾತನಾಡಿದ್ದಾರೆ.
#priyankkharge #hdkumaraswamy #congressvsjds #KarnatakaPolitics #KPSCScam #BJPKarnataka #EthanolBlending #PriceHike #KannadaNews #karnatakagovernment Priyank Kharge press meet, H.D Kumaraswamy, Mallikarjun Kharge, Karnataka politics, KPSC scam, Siddaramaiah, D.K. Shivakumar, BJP JDS alliance, Ethanol blending issue, Price hike in India, Kannada political news, ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ, ಎಚ್ ಡಿ ಕುಮಾರಸ್ವಾಮಿ, ಕರ್ನಾಟಕ ರಾಜಕೀಯ, ಕಾಂಗ್ರೆಸ್ ಗ್ಯಾರಂಟಿ.