Перейти к содержимому

ಎಂತದ್ದೇ ಕಾಯಿಲೆ ಇರಲಿ ತೀರ್ಥ ಸ್ನಾನದಿಂದ ಕಣ್ಣೆದುರೇ ಪರಿಹಾರ || Vijayakali Mata Temple Pandavapura Taluk

Halli Tv ಹಳ್ಳಿ ಟಿವಿ

0:00 / 0:00

ಎಂತದ್ದೇ ಕಾಯಿಲೆ ಇರಲಿ ತೀರ್ಥ ಸ್ನಾನದಿಂದ ಕಣ್ಣೆದುರೇ ಪರಿಹಾರ || Vijayakali Mata Temple Pandavapura Taluk

71 520 просмотров · 3 г. назад
Halli Tv ಹಳ್ಳಿ ಟಿವಿ
442 тыс. подписчиков
71 520 просмотров · 3 г. назад
#Vijayakalimata #pandavapura #kavadeshastra #TheerthaSnana #SreeChakra Temple Location: - https://maps.app.goo.gl/gmTvRSeNE9twj... ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!