Перейти к содержимому

ಮೌನವಾದ ಸಿದ್ದರಾಮಯ್ಯ?! ಅಸಲಿ ಕಾರಣ ಏನು? | Karnataka Politics

Vikasa The Journalist

0:00 / 0:00

ಮೌನವಾದ ಸಿದ್ದರಾಮಯ್ಯ?! ಅಸಲಿ ಕಾರಣ ಏನು? | Karnataka Politics

1 931 просмотр · 10 дн. назад
Vikasa The Journalist
68,4 тыс. подписчиков
1 931 просмотр · 10 дн. назад
ಮೌನವಾದ ಸಿದ್ದರಾಮಯ್ಯ?! ಅಸಲಿ ಕಾರಣ ಏನು? | Karnataka Politics ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಈ ಹಿಂದೆ ಇದ್ದಂತೆ ಅಗ್ರೆಸಿವ್ ಆಗಿ ಮಾತನಾಡದೇ ಮೌನವಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಮೌನಕ್ಕೆ ಕಾರಣವೇನು? ಇದು ಕೇವಲ ಸಾಮಾನ್ಯ ನಡೆನಾ ಅಥವಾ ಇದರ ಹಿಂದೆ ಯಾವುದಾದರೂ ರಾಜಕೀಯ ಲೆಕ್ಕಾಚಾರ ಇದೆಯಾ? ಈ ವಿಡಿಯೋದಲ್ಲಿ ಸಿದ್ದರಾಮಯ್ಯನವರ ಇತ್ತೀಚಿನ ರಾಜಕೀಯ ನಡೆ, ವಿಧಾನಸಭೆಯಲ್ಲಿನ ಅವರ ವರ್ತನೆ ಮತ್ತು ಅದರ ಸಾಧ್ಯವಾದ ವಿವಿಧ political angles ಬಗ್ಗೆ ಚರ್ಚೆ ಮಾಡಲಾಗಿದೆ. ನಿಮ್ಮ ಅಭಿಪ್ರಾಯವನ್ನು Comment ಮಾಡಿ. #ಸಿದ್ದರಾಮಯ್ಯ #Siddaramaiah #KarnatakaPolitics #KarnatakaNews #KannadaNews #Congress #DKShivakumar #ಕರ್ನಾಟಕರಾಜಕೀಯ #PoliticalAnalysis #Kannada