Перейти к содержимому

ನಮ್ಮ ಕುಟುಂಬ ಬಲಪಡಿಸು ಯೇಸಯ್ಯ | Powerful Kannada Christian Family Prayer Song | Jesus Bless Our Family

Dr.Stanley Samuel

0:00 / 0:00

ನಮ್ಮ ಕುಟುಂಬ ಬಲಪಡಿಸು ಯೇಸಯ್ಯ | Powerful Kannada Christian Family Prayer Song | Jesus Bless Our Family

6 679 просмотров · 1 год назад
Dr.Stanley Samuel
20,6 тыс. подписчиков
6 679 просмотров · 1 год назад
🙏 Powerful Kannada Christian Family Worship Song – “ನಮ್ಮ ಕುಟುಂಬ ಬಲಪಡಿಸು ಯೇಸಯ್ಯ” This heartfelt Kannada worship song is a prayer for families seeking God’s protection, unity, and blessing. May this song strengthen your family spiritually and fill your home with peace and faith. 🎵 Song by: Dr. Stanley Samuel 🙏 Theme: Family Prayer | Worship | Faith | Healing 📖 “As for me and my house, we will serve the Lord.” – Joshua 24:15 👉 Listen, Pray, and Share with your loved ones. If this song blessed you: 👍 Like 💬 Comment your prayer request 🔔 Subscribe for more Kannada Christian worship songs. ನಮ್ಮ ಕುಟುಂಬವ ಬಲಪಡಿಸು ಯೇಸಯ್ಯ ನಮ್ಮ ಮನೆಗೆ ಯಜಮಾನನು ನೀನಯ್ಯ 2 ನಾನು ನನ್ನ ಮನೆಯವರು ಯಹೋವನನ್ನೇ ಹಾಗಲ್ ಇರುಳು ಸೇವಿಸುವೆವು 2 ನಮ್ಮ ಕುಟುಂಬವಲಪಡಿಸು ಯೇಸಯ್ಯ ನಮ್ಮ ಮನೆಗೆ ಯಜಮಾನನು ನೀನಯ್ಯ 2 ಕಣ್ಣೆತ್ತಿ ಪರ್ವತ ಕಡೆ ನೋಡುವೆವು ನಮ್ಮ ಸಹಾಯ ಮಾಡುವವನ 2 ಭೂಮಿ ಆಕಾಶ ನಿರ್ಮಿಸಿದವನೆ ಎಲ್ಲವ ಪೂರೈಸುವ ಸರ್ವಶಕ್ತನು 2 ನಮ್ಮ ಕುಟುಂಬವ ಬಲಪಡಿಸು ಯೇಸಯ್ಯ ನಮ್ಮ ಮನೆಗೆ ಯಜಮಾನನು ನೀನಯ್ಯ 2 ಅನುದಿನವು ನಮ್ಮ ಭಾರ ಹೋರುವವನು ನಂಬಿಗಸ್ತನು ನೀತಿವಂತನು 2 ಯಾವ ಭಯವು ನಮಗಿಲ್ಲ ಯೇಸಯ್ಯ ನಮ್ಮ ಮನೆಗೆ ನಾಯಕ ನೀನಯ್ಯ2 ನಮ್ಮ ಕುಟುಂಬವ ಬಲಪಡಿಸು ಯೇಸಯ್ಯ ನಮ್ಮ ಮನೆಗೆ ಯಜಮಾನನು ನೀನಯ್ಯ 2 ನಾನು ನನ್ನ ಮನೆಯವರು ಯಹೋವನನ್ನೇ ಹಾಗಲ್ ಇರುಳು ಸೇವಿಸುವೆವು 2 ನಮ್ಮ ಕುಟುಂಬವ ಬಲಪಡಿಸು ಯೇಸಯ್ಯ ನಮ್ಮ ಮನೆಗೆ ಯಜಮಾನನು ನೀನಯ್ಯ 2 Music: Gideon Edward Raj +91 80880 26824 Cinematography M S Steven Paul +91 88848 58229 A heartwarming Christian Kannada song for families, emphasizing love, unity, and faith. ಕ್ರಿಸ್ತನ ಕುಟುಂಬ Inspired by biblical values, this song celebrates the joy of family bonding and togetherness. In Christ A beautiful Kannada Christian song to strengthen family relationships and foster love. Dedicated to all Kannada-speaking families, this song spreads message of love and harmony Experience the power of family prayer and love through this uplifting Kannada Christian song.