❤️ ಕೆಲವೊಂದು ಮಾತುಗಳು ನಗಿಸುತ್ತವೆ, ಇನ್ನು ಕೆಲವು ನಮ್ಮ ಬದುಕಿನ ಸತ್ಯವನ್ನು ಕಣ್ಣಮುಂದೆ ತರುತ್ತವೆ! 🥺
Sonuraj mini vlog
0:00 / 0:00
❤️ ಕೆಲವೊಂದು ಮಾತುಗಳು ನಗಿಸುತ್ತವೆ, ಇನ್ನು ಕೆಲವು ನಮ್ಮ ಬದುಕಿನ ಸತ್ಯವನ್ನು ಕಣ್ಣಮುಂದೆ ತರುತ್ತವೆ! 🥺
196 просмотров · Трансляция закончилась 5 дн. назад
Sonuraj mini vlog
565 подписчиков
196 просмотров · Трансляция закончилась 5 дн. назад
❤️ ಕೆಲವೊಂದು ಮಾತುಗಳು ನಗಿಸುತ್ತವೆ, ಇನ್ನು ಕೆಲವು ನಮ್ಮ ಬದುಕಿನ ಸತ್ಯವನ್ನು ಕಣ್ಣಮುಂದೆ ತರುತ್ತವೆ! 🥺🌹
🙏 ಹಿರಿಯರು ಹೇಳಿದ ಗಾದೆ ಮಾತುಗಳಲ್ಲಿ ಜೀವನದ ಅನುಭವ ಅಡಗಿದೆ. ಪ್ರತಿಯೊಂದು ಗಾದೆಯೂ ನಮಗೆ ಒಂದೊಂದು ಪಾಠ ಕಲಿಸುತ್ತದೆ. ❤️
🤔 ನಿಮಗೆ ಗೊತ್ತಿರುವ ಒಳ್ಳೆಯ ಗಾದೆ ಮಾತು ಯಾವುದು? ಕಾಮೆಂಟ್‌ನಲ್ಲಿ ತಿಳಿಸಿ. ನಿಮ್ಮ ಜೀವನದಲ್ಲಿ ನಡೆದ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ. 🥰
ಬನ್ನಿ ಸ್ನೇಹಿತರೇ, ಇಂದಿನ ಲೈವ್‌ನಲ್ಲಿ ಒಳ್ಳೆಯ ಗಾದೆ ಮಾತುಗಳನ್ನು ಹೇಳೋಣ, ಅವುಗಳ ಅರ್ಥ ತಿಳಿಯೋಣ ಮತ್ತು ಜೀವನದ ಸತ್ಯಗಳನ್ನು ಹಂಚಿಕೊಳ್ಳೋಣ. ❤️🤝
👍 ಲೈವ್ ಇಷ್ಟವಾದರೆ ಲೈಕ್ ಮಾಡಿ
💬 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
🔔 ಚಾನೆಲ್ ಸಬ್‌ಸ್ಕ್ರೈಬ್ ಮಾಡಿ
📲 ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ
hastags :-
#ಕನ್ನಡಗಾದೆಗಳು #ಗಾದೆಮಾತುಗಳು #KannadaLive #KannadaProverbs #ಜೀವನದಸತ್ಯ #ಕನ್ನಡಮಾತುಗಳು #KannadaKavana #KannadaMotivation