Перейти к содержимому

ALL IN ONE ಸಾಂಬಾರ್ ಪುಡಿ / ಸಾರಿನ ಪುಡಿ ಮಾಡುವ ವಿಧಾನ | SAMBAR POWDER / RASAM POWDER RECIPE | IN KANNADA

Vishnu's Kitchen

0:00 / 0:00

ALL IN ONE ಸಾಂಬಾರ್ ಪುಡಿ / ಸಾರಿನ ಪುಡಿ ಮಾಡುವ ವಿಧಾನ | SAMBAR POWDER / RASAM POWDER RECIPE | IN KANNADA

831 548 просмотров · 6 лет назад
Vishnu's Kitchen
312 тыс. подписчиков
831 548 просмотров · 6 лет назад
ಇದು ಹುಳಿ ಪುಡಿ ರೆಸಿಪಿ ಅಲ್ಲ. ಕಡಲೇ ಬೇಳೆ ಮತ್ತೆ ಉದ್ದಿನಬೇಳೆ, ಕೊಬ್ಬರಿ ಎಲ್ಲ ಉಪಯೋಗಿಸಿದರೆ ಹುಳಿ ಮಾಡಬಹುದು ಇಲ್ಲ ಕೂಟು ಮಾಡಬಹುದು. ಆದರೆ ಈ ಪುಡಿಯನ್ನು ಸಾಧಾರಣ 5 ರಿಂದ 6 ಪದಾರ್ಥಗಳಿಗೆ ಉಪಯೋಗಿಸಬಹುದು. ತಿಳಿ ಸಾರು,ಹುಳಿ, ಗೊಜ್ಜು, ಪುಳಿಯೋಗರೆ ಗೊಜ್ಜು , ಟೊಮೆಟೊ ಬಾತ್ ,ಇತ್ಯಾದಿ . THANKYOU FOR WATCHING LIKE , SHARE AND SUBSCRIBE TO OUR CHANNEL INGREDIENTS : ಎಣ್ಣೆ 30 ml ಇಂಗು 1/2 pkt ಗಟ್ಟಿ ಕಾಳುಮೆಣಸು 25 gram ಫ್ರೈ ಮಾಡಿ ಫಿಲ್ಟರ್ ಮಾಡಿ ಮೆಂತ್ಯ 25 grams ಜೀರಿಗೆ 200 grams ಧನಿಯಾ ಕಾಳು 200 grams ಕರಿಬೇವು 3 ಕಟ್ಟು ಅರಿಶಿನ 2 ಚಮಚ ಗುಂಟೂರು ಮೆಣಸಿನ ಕಾಯಿ 35 ರಿಂದ 40 nos ಸೇರಿಸಿ ಎಲ್ಲವನ್ನೂ ಹುರಿದು ಆರಲು ಬಿಡಿ ಬ್ಯಾಡಗಿ ಮೆಣಸಿನಕಾಯಿ 500 grams ನ್ನೂ ಹುರಿದು ಆರಿದ ನಂತರ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸಿ ಯಲ್ಲಿ ಪುಡಿ ಮಾಡಿಕೊಳ್ಳಿ. 30 ml of oil compounded Hing asafoetida - 1/2 pkt Pepper 25 gram Fry and filter Fenugreek 25 grams 200 grams of cumin coriander seeds -200 grams Curry leaves 2 bundle 2 tablespoons of turmeric powder Guntur chili - 35 to 40 nos After roasting the 500gms of byadgi chilli, let it cool add everything and powder using mixer grinder and mix well. sweet recipes :    • sweets   snacks recipes :    • snacks   veg rice recipes :    • veg rice recipes   breakfast recipes :    • veg breakfast recipes   rasam powder , bisibelebath powder and vangibath powder :    • powders   sambar and curries :    • ಹುಳಿ sambar recipes