Перейти к содержимому

ಇಡಿ ದಾಳಿಗೆ ದೂರು ಕೊಟ್ಟಿದ್ದು ಮೈಸೂರಿನವರೇ? | Satish Jarkiholi | ED Raid | LRC | Suvarna News Debate

Asianet Suvarna News

0:00 / 0:00

ಇಡಿ ದಾಳಿಗೆ ದೂರು ಕೊಟ್ಟಿದ್ದು ಮೈಸೂರಿನವರೇ? | Satish Jarkiholi | ED Raid | LRC | Suvarna News Debate

60 431 просмотр · 13 часов назад
Asianet Suvarna News
5,65 млн подписчиков
60 431 просмотр · 13 часов назад
ಸಚಿವ ಸತೀಶ್ ಜಾರಕಿಹೋಳಿ ಹಾಗೂ ಕುಟುಂಬದ ವಿರುದ್ಧ ಫೆಮಾ (FEMA) ಕಾಯ್ದೆಯಡಿ ಇಸಿಐಆರ್ (ECIR) ದಾಖಲಿಸಿ ರಾಜ್ಯದ 18 ಕಡೆ ಇಡಿ ನಡೆಸಿರುವ ಶೋಧ ರಾಜಕೀಯ ಸಮರಕ್ಕೆ ತಿರುಗಿದೆ. ವಿದೇಶಿ ಹೂಡಿಕೆ, ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿರುವ ಆರೋಪಗಳು ಮತ್ತು ಇಡಿ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು ಸುವರ್ಣ ನ್ಯೂಸ್ ವಿಶೇಷ ಚರ್ಚೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನಡೆದ ನೇರ ವಾಗ್ವಾದದ ಮುಖ್ಯಾಂಶಗಳು ಇಲ್ಲಿವೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #SatishJarkiholi #EDRaid #FEMA #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: https://youtube.com/live/F1m0ciwMs8c Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews