Перейти к содержимому

“ನಮ್ಮ ಅಪ್ಪ ಇದ್ದಿದ್ದರೆ ಹೀಗೆ ನೋಡಿಕೊಳ್ತಿದ್ದರೋ ಏನೋ…” ❤️ ಬೆಳಗ್ಗೆಯಿಂದಲೇ ಲೇಜಿ ಲೇಜಿ! / ಕೆಲಸ ಮಾಡಲು ಮನಸ್ಸಿಲಾ

Vidya,s lifestyle vlogs

0:00 / 0:00

“ನಮ್ಮ ಅಪ್ಪ ಇದ್ದಿದ್ದರೆ ಹೀಗೆ ನೋಡಿಕೊಳ್ತಿದ್ದರೋ ಏನೋ…” ❤️ ಬೆಳಗ್ಗೆಯಿಂದಲೇ ಲೇಜಿ ಲೇಜಿ! / ಕೆಲಸ ಮಾಡಲು ಮನಸ್ಸಿಲಾ

172 просмотра · 10 дней назад
Vidya,s lifestyle vlogs
461 подписчик
172 просмотра · 10 дней назад
ಕೆಲವೊಮ್ಮೆ ಬೆಳಿಗ್ಗೆಯಿಂದಲೇ ತುಂಬಾ ಲೇಜಿಯಾಗಿ ಇರುತ್ತೆ, ಯಾವುದೇ ಕೆಲಸ ಮಾಡಲು ಮನಸ್ಸೇ ಆಗಲ್ಲ. 😴 ಅಂತಹ ಒಂದು ಲೇಜಿ ಮಾರ್ನಿಂಗ್ ಮತ್ತು ಲೇಜಿ ಡೇ ನನ್ನ ದಿನಚರಿ ಹೇಗಿರುತ್ತೆ ಅನ್ನೋದನ್ನ ಈ ವೀಡಿಯೋದಲ್ಲಿ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಕೆಲಸ, ಮನೆ, ಅಡುಗೆ ಎಲ್ಲದರ ನಡುವೆ ಕೆಲವೊಮ್ಮೆ ನಮಗೂ ಸ್ವಲ್ಪ ವಿಶ್ರಾಂತಿ ಬೇಕಾಗುತ್ತೆ. ❤️ ವೀಡಿಯೋ ನಿಮಗೆ ಇಷ್ಟವಾದರೆ Like, Comment ಮತ್ತು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಸಪೋರ್ಟ್ ಯಾವಾಗಲೂ ಹೀಗೆ ಇರಲಿ. ❤️ kannada youtuber kannada vlogs my routine