Перейти к содержимому

O YESUVE KAPADAYYA| VGH PROJECTS| VICTOR HEBICK SONGS| KANNADA CHRISTIAN SONGS| GOSPEL SONGS

Victor Hebick Projects

0:00 / 0:00

O YESUVE KAPADAYYA| VGH PROJECTS| VICTOR HEBICK SONGS| KANNADA CHRISTIAN SONGS| GOSPEL SONGS

17 975 просмотров · 2 года назад
Victor Hebick Projects
7,43 тыс. подписчиков
17 975 просмотров · 2 года назад
#victorhebickprojects #oyesuvekapadayya #kannadachristiansongs #jesussongs #gospelsongs " This poor man cried, and the LORD heard him, and saved him out of all his troubles." Psalms 34:6 Song : O YESUVE KAPADAYYA Lyric and Tune : Rev. Victor G Hebick Mob: 8892639617 Music : Mr. Maruthi Miraskar Singer : Mr. Ajay Lyrics in Kannada ಓ ಯೇಸುವೇ ಕಾಪಾಡಯ್ಯ ಕೈ ಮುಗಿದು ಬೇಡುವೇ ಕರುಣಾಕರ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದೆ ಹುಟ್ಟಿದ ದಿನದಿಂದ ನನ್ನನ್ನು ಪೋಷಿಸಿದೆ ಸಂಕಷ್ಟಕಾಲದಿ ನಾ ಕೂಗಿ ಕರೆಯಲು ಮೊರೆಯನ್ನು ಲಾಲಿಸಿ ರಕ್ಷಿಸಯ್ಯ ಬದುಕಿನ ಸಾಗರ ನಾ ದಾಟುತ್ತಿರುವಾಗ ಸಮಸ್ಯೆಯ ಬಿರುಗಾಳಿ ಬಲವಾಗಿ ಬೀಸುತ್ತಿದೆ ಜೀವನ ನೌಕೆಯು ಮುಳುಗುತ್ತಿರುವಾಗ ನಾ ಕೂಗಿ ಕರೆಯುವೆ ಕಾಪಾಡಯ್ಯ ಕಾರ್ಗತ್ತಲಲ್ಲಿ ದಾರಿಯ ಕಾಣದೆ ಪರಿತಪಿಸುತಾ ನಾ ನಿನ್ನನ್ನು ಬೇಡುವೇ ನನ್ನಾಪ್ತರೆಲ್ಲಾ ನನ್ನನ್ನು ತೊರೆದರು ನೀ ಮಾತ್ರ ಆಸರೆ ನೆಮ್ಮದಿಯ ನೀಡಯ್ಯ