Constitution Fast Revision 🔥 50 MCQs in 30 Minutes | high quality MCQs for all exams
Biradar GS Classes
0:00 / 0:00
Constitution Fast Revision 🔥 50 MCQs in 30 Minutes | high quality MCQs for all exams
249 просмотров · 3 нед. назад
Biradar GS Classes
1,91 тыс. подписчиков
249 просмотров · 3 нед. назад
ಭಾರತದ ಸಂವಿಧಾನ | Quick Revision | 50 Questions in 30 Minutes 🔥 | MCQ Challenge
ಈ ವಿಡಿಯೋದಲ್ಲಿ ಭಾರತದ ಸಂವಿಧಾನ (Indian Constitution) ವಿಷಯದ 50 ಉತ್ತಮ ಗುಣಮಟ್ಟದ MCQ Questions ಅನ್ನು ಕೇವಲ 30 ನಿಮಿಷಗಳಲ್ಲಿ Quick Revision ಮಾಡಲಾಗಿದೆ.
ಪ್ರಶ್ನೆಗಳನ್ನು ಕೇವಲ ಉತ್ತರಿಸುವುದಲ್ಲದೆ, ಪ್ರತಿಯೊಂದು ಪ್ರಶ್ನೆಯ ಹಿಂದಿರುವ Concept, Facts ಮತ್ತು Exam-oriented pointsಗಳನ್ನು ಚರ್ಚಿಸಲಾಗಿದೆ. ನಿಮ್ಮ preparation ಅನ್ನು ನೀವು ಸ್ವತಃ ಪರೀಕ್ಷಿಸಿಕೊಳ್ಳಲು ಇದು ಒಂದು MCQ Challenge ಆಗಿರುತ್ತದೆ.
📚 ಈ ಕ್ಲಾಸ್‌ನಲ್ಲಿ: • ಭಾರತದ ಸಂವಿಧಾನ – Quick Revision
• 50 MCQ Questions
• 30 Minutes Revision
• Good Quality Questions 🔥
• Challenge Level Questions
• Detailed Explanation
• Important Constitutional Facts
• Exam-oriented Concepts
• Test Your Knowledge
🎯 Useful for:
KPSC | PSI | PC | SSC | RRB | Group C | HSTR | GPSTR ಹಾಗೂ ಇತರೆ Competitive Exams
🔥 50 Questions – 30 Minutes – ನಿಮ್ಮ Knowledge ಎಷ್ಟು strong ಇದೆ ಎಂದು Test ಮಾಡಿ!
BIRADAR GS CLASSES
Learn • Understand • Achieve
#IndianConstitution #ಭಾರತದಸಂವಿಧಾನ #ConstitutionMCQ #PolityMCQ #KPSC #PSI #PC #SSC #RRB #HSTR #GPSTR #KarnatakaExams #MCQ #QuickRevision