Перейти к содержимому

ಲೋಹಿಯಾ ಮತ್ತು ಕರ್ನಾಟಕದ ನಂಟೇನು? - ನಟರಾಜ್ ಹುಳಿಯಾರ್ ವಿಶೇಷ ಸಂದರ್ಶನ | RamManoharLohia | Socialism

eedina

0:00 / 0:00

ಲೋಹಿಯಾ ಮತ್ತು ಕರ್ನಾಟಕದ ನಂಟೇನು? - ನಟರಾಜ್ ಹುಳಿಯಾರ್ ವಿಶೇಷ ಸಂದರ್ಶನ | RamManoharLohia | Socialism

2 942 просмотра · 1 день назад
eedina
460 тыс. подписчиков
2 942 просмотра · 1 день назад
ಭಾರತದ ಸಮಾಜವಾದಿ ಚಿಂತನೆಯ ಪ್ರಮುಖ ಧ್ವನಿಯಾಗಿದ್ದ ಡಾ. ರಾಮಮನೋಹರ ಲೋಹಿಯಾ ಅವರಿಗೂ ಕರ್ನಾಟಕಕ್ಕೂ ಇದ್ದ ಸಂಬಂಧವೇನು? ಕರ್ನಾಟಕದ ರಾಜಕೀಯ, ಸಾಹಿತ್ಯ, ಸಾಮಾಜಿಕ ಚಳವಳಿಗಳು ಹಾಗೂ ವೈಚಾರಿಕ ಜಗತ್ತಿನ ಮೇಲೆ ಲೋಹಿಯಾ ಅವರ ಚಿಂತನೆ ಬೀರಿದ ಪ್ರಭಾವ ಎಂತಹದ್ದು? ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಖ್ಯಾತ ಲೇಖಕ, ಚಿಂತಕ ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್ ಸಾಹೇಬ್ – ರಾಮಮನೋಹರ ಲೋಹಿಯಾ ಜೀವನಯಾನ’ ಕೃತಿಯ ಹಿನ್ನೆಲೆಯಲ್ಲಿ ಲೋಹಿಯಾ ಅವರ ಬದುಕು, ಹೋರಾಟ, ರಾಜಕೀಯ ತತ್ವಗಳು ಹಾಗೂ ಸಾಮಾಜಿಕ ನ್ಯಾಯದ ಆಶಯಗಳ ಕುರಿತು ವಿಶೇಷ ಮಾತುಕತೆ. ನಟರಾಜ್ ಹುಳಿಯಾರ್ ಅವರೊಂದಿಗೆ ದೇವು ಪತ್ತಾರ್ ನಡೆಸಿರುವ ವಿಶೇಷ ಸಂದರ್ಶನವನ್ನು ಈ ವಿಡಿಯೋದಲ್ಲಿ ವೀಕ್ಷಿಸಿ. #RamManoharLohia #NatarajHuliyar #DevuPattar #DrSaheb #Lohia #Socialism #KarnatakaPolitics #SocialJustice #KannadaLiterature #PoliticalThought #KannadaInterview #Eedina #EedinaMedia