Shankar Nag Park Inauguration: ಶಂಕರ್ ನಾಗ್ ಹೆಸರಿನ ಸುಂದರ ಉದ್ಯಾನವನ ಲೋಕಾರ್ಪಣೆ | Suvarna News
Asianet Suvarna News
0:00 / 0:00
Shankar Nag Park Inauguration: ಶಂಕರ್ ನಾಗ್ ಹೆಸರಿನ ಸುಂದರ ಉದ್ಯಾನವನ ಲೋಕಾರ್ಪಣೆ | Suvarna News
6 372 просмотра · 5 ч назад
Asianet Suvarna News
5,66 млн подписчиков
6 372 просмотра · 5 ч назад
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ಸಮೀಪದ ಚನ್ನಕೇಶವ ನಗರದಲ್ಲಿ ದಿವಂಗತ ನಟ ಶಂಕರ್ ನಾಗ್ ಹೆಸರಿನ ನೂತನ ಉದ್ಯಾನವನ ಲೋಕಾರ್ಪಣೆಗೊಂಡಿದೆ. ಶಾಸಕ ಸತೀಶ್ ರೆಡ್ಡಿ ಸಮ್ಮುಖದಲ್ಲಿ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಹಾಗೂ ಕುಟುಂಬಸ್ಥರು ಈ ಪಾರ್ಕ್ ಅನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಮಾತನಾಡಿದ ಅರುಂಧತಿ ನಾಗ್, ಶಂಕರ್ ನಾಗ್ ಜೊತೆ ಕಳೆದ ಹಳೆಯ ದಿನಗಳನ್ನು ನೆನಪಿಸಿಕೊಂಡರು.
#ShankarNag #ArundhatiNag #Bommanahalli #SatishReddy #SuvarnaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews