Перейти к содержимому

ಯುವ ನಾಯಕರ ಇಗೊ ಫೈಟ್‌ಗೆ ಹೈಕಮಾಂಡ್ ಬ್ರೇಕ್? | Karnataka BJP Leadership | Suvarna Party Rounds

Asianet Suvarna News

0:00 / 0:00

ಯುವ ನಾಯಕರ ಇಗೊ ಫೈಟ್‌ಗೆ ಹೈಕಮಾಂಡ್ ಬ್ರೇಕ್? | Karnataka BJP Leadership | Suvarna Party Rounds

336 701 просмотр · 4 месяца назад
Asianet Suvarna News
5,66 млн подписчиков
336 701 просмотр · 4 месяца назад
ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಮತ್ತು ಭವಿಷ್ಯದ ನಾಯಕತ್ವ ಬದಲಾವಣೆ ಕುರಿತು ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಅವರು ಬೆಂಗಳೂರಿನಲ್ಲಿ 30 ಪ್ರಮುಖ ನಾಯಕರ ಒನ್-ಟು-ಒನ್ ಅಭಿಪ್ರಾಯ ಸಂಗ್ರಹ ನಡೆಸಿದ್ದಾರೆ. ಬಿ.ವೈ. ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, 2028ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಾಮಾಜಿಕ ಸಮೀಕರಣ ಹಾಗೂ ಕೋರ್ ಕಮಿಟಿ ಪುನರ್ರಚನೆಗೆ ಹೈಕಮಾಂಡ್ ಭೀಕರ ಮಂಥನ ಆರಂಭಿಸಿದೆ. ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್‌ ವೀಕ್ಷಿಸಿ. Suvarna Party Rounds | Ajit Hanamakkanavar | Prashant Natu | Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://youtube.com/live/F1m0ciwMs8c #karnatakabjp #byvijayendra #bsyediyurappa #bjpkarnataka #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews