Перейти к содержимому

ವೀರಪ್ಪನ್ ತಮ್ಮ ಅರ್ಜುನ ಮಾಡಿದ ಮೋಸ! DFO ಶ್ರೀನಿವಾಸ್ ಹತ್ಯೆಯ ಕರಾಳ ಸತ್ಯ | Episode 6 | Naveen

Mr Curiousitist

0:00 / 0:00

ವೀರಪ್ಪನ್ ತಮ್ಮ ಅರ್ಜುನ ಮಾಡಿದ ಮೋಸ! DFO ಶ್ರೀನಿವಾಸ್ ಹತ್ಯೆಯ ಕರಾಳ ಸತ್ಯ | Episode 6 | Naveen

72 590 просмотров · 2 мес. назад
Mr Curiousitist
7,18 тыс. подписчиков
72 590 просмотров · 2 мес. назад
ವೀರಪ್ಪನ್ ಡಾಕ್ಯುಮೆಂಟರಿ ಸರಣಿ – Episode 6 ಈ ಸಂಚಿಕೆಯಲ್ಲಿ DFO ಶ್ರೀನಿವಾಸ್ ಅವರ ಹತ್ಯೆಯ ಹಿಂದಿನ ಘಟನೆಗಳು ಮತ್ತು ಆ ದಿನ ನಿಜವಾಗಿಯೂ ಏನಾಯಿತು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿದ್ದೇವೆ. ಶ್ರೀನಿವಾಸ್ ಅವರ ಜೊತೆ ಕಾಡಿಗೆ ತೆರಳಿ ವೀರಪ್ಪನ್ ದಾಳಿಯಿಂದ ಬದುಕುಳಿದ ಟಿ.ಪಿ. ಪೆರುಮಾಳ್ ಅವರು ಆ ದಿನ ನಡೆದ ಘಟನೆಗಳು, ಶ್ರೀನಿವಾಸ್ ಅವರ ಕೊನೆಯ ಪ್ರಯಾಣ ಮತ್ತು ತಾವು ಹೇಗೆ ಬದುಕುಳಿದೆವು ಎಂಬುದರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಗೋಪಿನಾಥಂ ಗ್ರಾಮಸ್ಥರು ಹಾಗೂ ಪೊಲೀಸ್ ಮಾಹಿತಿದಾರರಾದ ನಲ್ಲೂರು ಮಾದಯ್ಯ ಅವರಿಂದಲೂ ಶ್ರೀನಿವಾಸ್ ಮತ್ತು ವೀರಪ್ಪನ್‌ಗೆ ಸಂಬಂಧಿಸಿದ ಘಟನೆಗಳ ಕುರಿತು ಮಾಹಿತಿ ತಿಳಿದುಕೊಂಡಿದ್ದೇವೆ. ಈ ಸಂಚಿಕೆ DFO ಶ್ರೀನಿವಾಸ್ ಹತ್ಯೆಯ ಸುತ್ತ ನಡೆದ ಘಟನೆಗಳನ್ನು ಅಲ್ಲಿದ್ದವರ ಅನುಭವ ಮತ್ತು ಸ್ಥಳೀಯ ಮಾಹಿತಿಯ ಮೂಲಕ ದಾಖಲಿಸುವ ಪ್ರಯತ್ನವಾಗಿದೆ. 🙋‍♂️ About Me Hi, I'm Naveen, documenting real lives, hidden lifestyles, and unheard stories from nature. 📧 Email: mr.curiousitist@gmail.com 📸 Instagram:   / mr_curiousitist   Facebook:   / 1dgrnwdzbr   ▶️ YouTube:    / @mr_curiousitist   🎬 Footage Credit: Selected brief clips from Attahasa (2013). All rights belong to the respective copyright holders. Used for documentary and educational context. 🔖 Tags Veerappan Documentary, IFS Srinivas, DFO Srinivas, DFO Srinivas Murder, Veerappan Srinivas, Veerappan DFO Srinivas, Srinivas IFS, Veerappan Real Story, Veerappan Kannada Documentary, Veerappan History, Veerappan Gang, Veerappan Interview, TP Perumal, Gopinatham, Veerappan Gopinatham, Sathyamangalam Forest, Karnataka Tamil Nadu Border, True Crime Documentary India, Kannada Documentary, Mr Curiousitist 📌 Hashtags #Veerappan #DFOSrinivas #VeerappanDocumentary #Gopinatham #KannadaDocumentary #TrueCrime #MrCuriousitist