ದೇವರೆ ನೀನು ನಿಜವಪ್ಪ | ಹಾರ್ಮೋನಿಯಂ ಸ್ವರ | Devare Neenu Nijavappa | Harmonium Swara | Ayyappa Song
Panchakshari pb
0:00 / 0:00
ದೇವರೆ ನೀನು ನಿಜವಪ್ಪ | ಹಾರ್ಮೋನಿಯಂ ಸ್ವರ | Devare Neenu Nijavappa | Harmonium Swara | Ayyappa Song
8 509 просмотров · 9 месяцев назад
Panchakshari pb
84,8 тыс. подписчиков
8 509 просмотров · 9 месяцев назад
Join this channel
ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
ಸದಸ್ಯರಾಗಿ
👇👇👇👇👇👇👇👇 👇👇👇
/ @panchaksharipb
Online Class enquiries :
panchaksharipb7@gmail.com
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - / panchu_pb
Youtube - / @panchaksharipb
Facebook - / piano.pb.7
ಸಾಹಿತ್ಯ
ದೇವರೆ ನೀನು ನಿಜವಪ್ಪ
ಬಾಲಕನಾಗಿಯೇ ಅಯ್ಯಪ್ಪ
ನಿನ್ನೀ ಮಾಯೆಗೆ ಕೊನೆಯಿಲ್ಲ
ಈ ನಿನ್ನಾ ದಯಗೆ ಎಣೆಯಿಲ್ಲಾ
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀ ನಾದೆ
ಮಾತಿನ ಚೇತನ ನಿನ್ನಿಂದ..ಆ..ಆಆ
ಮಾತಿನ ಚೇತನ ನಿನ್ನಿಂದ..
ಈ ಉಸಿರಲಿ ನೀನೆ ಆನಂದಾ
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಎಲ್ಲವೂ ನಿನ್ನದೆ ಈ ಲೀಲೇ..ಏಏಏ
ಎಲ್ಲವೂ ನಿನ್ನದೆ ಈ ಲೀಲೇ
ಆ ದೇವರ ಕಂಡೆ ನಿನ್ನಲ್ಲೆ
#ayyappaswamysongs #ayyappa #devareneenusong #devareneenunijavappa #harmoniumswara #harmoniumnotation #harmoniumtutorial #harmoniumcover #panchupb #ayyappasongs #ayyappadevotional
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ