ಒಬ್ಬ ಸಂತನ ಜೀವನ… ಶತಮಾನಗಳ ನಂಬಿಕೆ | ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಿಜವಾದ ಜೀವನಗಾಥೆ | MM 360 MEDIA.
MM 360 Media
0:00 / 0:00
ಒಬ್ಬ ಸಂತನ ಜೀವನ… ಶತಮಾನಗಳ ನಂಬಿಕೆ | ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಿಜವಾದ ಜೀವನಗಾಥೆ | MM 360 MEDIA.
57 просмотров · 2 нед. назад
MM 360 Media
183 подписчика
57 просмотров · 2 нед. назад
MM 360 MEDIA PRESENTS :
ಒಬ್ಬ ಸಂತನ ಜೀವನ… ಶತಮಾನಗಳ ನಂಬಿಕೆ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಿಜವಾದ ಜೀವನಗಾಥೆ..
ಭಕ್ತಿ, ಜ್ಞಾನ, ತತ್ವಚಿಂತನೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾಗಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?
ಈ ವಿಶೇಷ ವಿಡಿಯೋದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನಯಾನ, ಬಾಲ್ಯದ ಹೆಸರು ವೆಂಕಟನಾಥರು, ಅವರ ವಿದ್ಯಾಭ್ಯಾಸ, ಪಾಂಡಿತ್ಯ, ಸನ್ಯಾಸ ಸ್ವೀಕಾರ ಮತ್ತು ಮಂತ್ರಾಲಯದೊಂದಿಗೆ ಅವರಿಗಿರುವ ಆಧ್ಯಾತ್ಮಿಕ ಸಂಬಂಧದ ಕುರಿತು ತಿಳಿದುಕೊಳ್ಳೋಣ.