UPI ಪಾವತಿಯಲ್ಲಿ MDR ಶುಲ್ಕ ವಿಧಿಸಿದ್ರೆ ಕಷ್ಟಕರವಾಗುತ್ತೆ, ನಾವು ಕೂಡ ಹೆಚ್ಚಳ ಮಾಡಬೇಕಾಗುತ್ತೆ, ವರ್ತಕರು ಏನಂದ್ರು!
Vijay Karnataka | ವಿಜಯ ಕರ್ನಾಟಕ
0:00 / 0:00
UPI ಪಾವತಿಯಲ್ಲಿ MDR ಶುಲ್ಕ ವಿಧಿಸಿದ್ರೆ ಕಷ್ಟಕರವಾಗುತ್ತೆ, ನಾವು ಕೂಡ ಹೆಚ್ಚಳ ಮಾಡಬೇಕಾಗುತ್ತೆ, ವರ್ತಕರು ಏನಂದ್ರು!
12 969 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
12 969 просмотров · 1 день назад
UPI ಪಾವತಿಯಲ್ಲಿ MDR ಶುಲ್ಕ ವಿಧಿಸಿದ್ರೆ ಕಷ್ಟಕರವಾಗುತ್ತೆ, ನಾವು ಕೂಡ ಹೆಚ್ಚಳ ಮಾಡಬೇಕಾಗುತ್ತೆ, ವರ್ತಕರ ಅಭಿಪ್ರಾಯವೇನು? | If MDR Charges Are Imposed on UPI Payments, It Will Be Difficult; We Will Also Have to Increase Prices: What Are Merchants' Opinions? | Vijay Karnataka
ವ್ಯಾಪಾಸ್ಥರಿಗೆ ಸುಮಾರು ಆರು ವರ್ಷಗಳ ನಂತರ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು, 2001 ರೂಪಾಯಿ ಮೇಲಿನ ಪಾವತಿಗಳ ಮೇಲೆ ಶೇ.04 ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್) ವಿಧಿಸಲು ನಿರ್ಧರಿಸಿದೆ. ಈ ಹೊಸ ವ್ಯವಸ್ಥೆ ಮುಂದಿನ ಅಕ್ಟೋಬರ್ 15ರಿಂದ ಜಾರಿಗೆ ಬರಲಿದ್ದು 75 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಪಾವತಿಗಳಿಗೆ ಗರಿಷ್ಠ ಮಿತಿಯನ್ನ 300ರೂಗೆ ನಿಗದಿ ಪಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಮುಖಾಂತರ ನಡೆಯುವ ವಹಿವಾಟಿಗೆ ಈ ಶುಲ್ಕದಿಂದ ಹೊರಗಿಡಲಾಗಿದೆ.
ಇನ್ನೂ ಇದರ ಕುರಿತು ಮಾತನಾಡಿದ ವರ್ತಕರು, ಹಾಗೂ ಗ್ರಾಹಕರು ವಿಭಿನ್ನ ದೃಷ್ಠಿಯಲ್ಲಿ ಕಾಣುತ್ತಿದ್ದಾರೆ. ಒಂದು ಕಡೇ ಯುಪಿಐ ಮುಖಾಂತರವಾಗಿ ಪೇ ಮಾಡಲು ಹೋದಂತಹ ಸಂದರ್ಭದಲ್ಲಿ ವರ್ತಕರು ಯುಪಿಐ ಪಡೆಯದೇ ಹಣ ಕೇಳಿದ್ರೆ ಎಲ್ಲಿಂದ ತರೋದು ಅನ್ನೋ ಆತಂಕ ಹಾಗೂ ವರ್ತಕರಲ್ಲಿ ಗ್ರಾಹಕರ ಆಸಕ್ತಿ ಹಾಗೂ ಜನರಲ್ಲಿ ಗೊಂದಲ ಹಾಗೂ ನಮ್ಮ ವಹಿವಾಟಿನಲ್ಲಿ ಯಾವೆಲ್ಲಾ ಪರಿಣಾಮ ಬೀರಬಹುದು ಅನ್ನೋ ಆತಂಕದಲ್ಲಿದ್ದಾರೆ. ಇದರ ಕುರಿತು ಗ್ರಾಹಕರು ಹಾಗೂ ವರ್ತಕರು ವಿಜಯ ಕರ್ನಾಟಕ ವೆಬ್‌ನೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
After about six years, the central government has brought a change to the Unified Payments Interface (UPI) for merchants, deciding to levy a 0.4% MDR (Merchant Discount Rate) on payments above Rs. 2,001. This new system will come into effect starting October 15, with a maximum cap set at Rs. 300 for payments of Rs. 75,000 and above. Notably, peer-to-peer (P2P) UPI transactions between individuals are excluded from this fee. Merchants and consumers have expressed mixed views on this development. On one hand, consumers are worried about what they will do if merchants stop accepting UPI and demand cash, while merchants are anxious about customer interest, confusion among the public, and the potential impact on their business transactions. Consumers and merchants have spoken with Vijaya Karnataka Web about this. Here are the details.
UPI ಪೇಮೆಂಟ್‌ನಲ್ಲಿ ಶುಲ್ಕ ಹೆಚ್ಚಳ ಮಾಡಿದ್ರೆ, ವಸ್ತುಗಳ ಮೇಲೆ ನಾವು ಹೆಚ್ಚಳ ಮಾಡ್ತೀವಿ, ಡಿಜಿಟಲ್ ಪಾವತಿ ಬಗ್ಗೆ ವರ್ತಕರು ಏನಂದ್ರು! | If Fees Are Increased on UPI Payments, We Will Also Increase Prices on Goods: What Did Merchants Say About Digital Payments! | #UPIPayments #MDRCharges #DigitalTransactions #IndianEconomy #RetailTraders #vijaykarnataka
00:00 ವೀಡಿಯೋ ಆರಂಭ
02:15 ಯುಪಿಐ ಪಾವತಿಯ ಮೇಲೆ MDR ಶುಲ್ಕ ನಿಯಮಗಳ ವಿವರ
05:30 0.4% ಶುಲ್ಕ ಮತ್ತು ಗರಿಷ್ಠ ಮಿತಿಯ ವಿವರಣೆ
09:10 ವರ್ತಕರ ಅಭಿಪ್ರಾಯ ಮತ್ತು ವ್ಯಾಪಾರದ ಮೇಲಿನ ಪರಿಣಾಮ
13:45 ಗ್ರಾಹಕರ ಆತಂಕ ಮತ್ತು ಬೆಲೆ ಏರಿಕೆಯ ಸಾಧ್ಯತೆ
17:20 ಸಾರಾಂಶ ಮತ್ತು ತೀರ್ಮಾನ
19:25 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share