Перейти к содержимому

ಗಂಡನ ರೂಮ್‌ ಗೆ ಬರಲು ಹೆಂಡತಿ ಪಾಲಿಸಬೇಕಾದ ನಿಯಮಗಳು!| Kannada Serial Vidya Vinayaka| Kavitha Gowda| Ep. 36

Kannada TV Shows Junction

0:00 / 0:00

ಗಂಡನ ರೂಮ್‌ ಗೆ ಬರಲು ಹೆಂಡತಿ ಪಾಲಿಸಬೇಕಾದ ನಿಯಮಗಳು!| Kannada Serial Vidya Vinayaka| Kavitha Gowda| Ep. 36

33 299 просмотров · 2 недели назад
Kannada TV Shows Junction
7,29 тыс. подписчиков
33 299 просмотров · 2 недели назад
Watch ಗಂಡನ ರೂಮ್‌ ಗೆ ಬರಲು ಹೆಂಡತಿ ಪಾಲಿಸಬೇಕಾದ ನಿಯಮಗಳು! Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 36 ನೋಡಿ ಈ ಸಂಚಿಕೆಯಲ್ಲಿ.. ರಕ್ಷಾ ವಿನಾಯಕನನ್ನು ಲವ್‌ ಮಾಡುತ್ತಿರುವ ವಿಷಯ ಅವಳ ತಾಯಿ ಪ್ರಭಾವತಿಗೆ ಗೊತ್ತಾಗುತ್ತದೆ. ಅವಳು ಬೈದು ಬುದ್ದಿ ಹೇಳುವ ಸಮಯದಲ್ಲಿ ಸವಿತಾ ಸಹಾ ರೂಮ್‌ ಗೆ ಎಂಟ್ರಿ ಕೊಟ್ಟು ಅವಳಿಗೂ ಈ ವಿಷಯ ತಿಳಿಯುತ್ತದೆ. ಇತ್ತ ವಿನಾಯಕ ವಿದ್ಯಾಳು ತನ್ನ ರೂಮಿಗೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳ ಒಂದಷ್ಟು ಲೀಸ್ಟ್‌ ರೆಡಿ ಮಾಡಿ ತಾಯಿ ಹಾಗೂ ಹೆಂಡತಿಯ ಎದುರಲ್ಲಿ ಹೇಳುತ್ತಾನೆ. ಸವಿತಾ ಹೊಸ ವ್ರತದ ನೆಪ ಹೇಳಿ ವಿದ್ಯಾ-ವಿನಾಯಕನನ್ನು ಒಂದು ಮಾಡಲು ಪ್ಲಾನ್‌ ಮಾಡುತ್ತಾಳೆ. ಇದರಿಂದ ರಕ್ಷಾ ಮತ್ತಷ್ಟು ಕೆರಳುತ್ತಾಳೆ. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 036 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist: https://bit.ly/VidyaVinayaka 🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction