ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ | PART- 2 | LIVE | ಶ್ರೀ ಗೋಪಾಲಕೃಷ್ಣ ದೇವಸ್ಥಾನ , ಶಕ್ತಿನಗರ, ಮಂಗಳೂರು
SHREE GOPALAKRISHNA TEMPLE SHAKTHINAGARA MANGALURU
0:00 / 0:00
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ | PART- 2 | LIVE | ಶ್ರೀ ಗೋಪಾಲಕೃಷ್ಣ ದೇವಸ್ಥಾನ , ಶಕ್ತಿನಗರ, ಮಂಗಳೂರು
326 просмотров · Трансляция закончилась 12 дней назад
SHREE GOPALAKRISHNA TEMPLE SHAKTHINAGARA MANGALURU
104 подписчика
326 просмотров · Трансляция закончилась 12 дней назад
PART - 2 || ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ || LIVE | ಶ್ರೀ ಗೋಪಾಲಕೃಷ್ಣ ದೇವಸ್ಥಾನ , ಶಕ್ತಿನಗರ, ಮಂಗಳೂರು
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲಕ್ಷ ತುಳಸಿ ಅರ್ಚನೆಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಹಾಗೂ ಅನ್ನಸಂತರ್ಪಣೆಯನ್ನು 4 ಮತ್ತು 5 ಸೆಪ್ಟೆಂಬರ್ 2026*ರಂದು ಆಯೋಜಿಸಲಾಗಿದೆ.
ಪೂಜೆ/ಸೇವೆಯನ್ನು ಮಾಡಿಸಲು ಇಚ್ಛಿಸುವ ಭಕ್ತಾದಿಗಳು ತಮ್ಮ ಸೇವೆಯ ಹೆಸರು, ರಾಶಿ ಹಾಗೂ ನಕ್ಷತ್ರದ ವಿವರಗಳನ್ನು ನೀಡುವಂತೆ ವಿನಂತಿಸಲಾಗಿದೆ.
💐 ಪೂಜಾ ಸೇವೆಗಳ ವಿವರ:
ಲಕ್ಷ ತುಳಸಿ ಅರ್ಚನೆ ಸೇವೆ – ₹500/-
ಅರ್ಘ್ಯಪ್ರದಾನ ಸೇವೆ – ₹150/-
ತುಳಸಿ ಅರ್ಚನೆ ಸೇವೆ – ₹200/-
ವಿಶೇಷ ಅಲಂಕಾರ ಪೂಜೆ – ₹300/-
ಸರ್ವ ಸೇವೆ – ₹1,000/-
🍚 ಅನ್ನದಾನ ಸೇವೆ:
• 50 ಜನರಿಗೆ – ₹1,500/-
• 100 ಜನರಿಗೆ – ₹3,000/-
• 250 ಜನರಿಗೆ – ₹6,500/-
🙏 ದಯವಿಟ್ಟು ಕೆಳಗೆ ನೀಡಿರುವ ಸ್ಕ್ಯಾನರ್/QR ಕೋಡ್ ಮೂಲಕ ಸೇವಾ ಮೊತ್ತವನ್ನು ಪಾವತಿಸಿ, ನಿಮ್ಮ ಹೆಸರು ಹಾಗೂ ಪಾವತಿಯ ವಿವರಗಳನ್ನು ಈ ಕೆಳಗಿನ ಸಂಖ್ಯೆಗೆ ಕಳುಹಿಸಿ:
📞 ಶ್ರೀ ಗೋಪಾಲಕೃಷ್ಣ ದೇವಸ್ಥಾನ – 9740232552
🙏 ಈ ಪವಿತ್ರ ಕಾರ್ಯಕ್ರಮದಲ್ಲಿ ಎಲ್ಲ ಭಕ್ತಾದಿಗಳು ಭಾಗವಹಿಸಿ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
🙏 ಶ್ರೀ ಗೋಪಾಲಕೃಷ್ಣ ದೇವಸ್ಥಾನ 🙏